ಟಿ.ಎಸ್.ಎಸ್ ಸೂಪರ್ ಮಾರ್ಕೇಟ್ ಶಿರಸಿ* rsಪ್ರತಿ ಕೇ.ಜಿ ಗೆ
*ತೊಗರಿಬೇಳೆ..(ಶಿವಲಿಂಗ) 91*
*ಉದ್ದಿನ ಬೇಳೆ…………….75*
*ಕಡ್ಳೆ ಬೇಳೆ………………….68*
*ಹೆಸರುಬೇಳೆ..(ಬೋಲ್ಡ)…82*
*ತೂಗರಿಕಾಳು ……………..58*
*ಉದ್ದಿನಕಾಳು…………….78*
*ಹೆಸರುಕಾಳು……………..72*
*ಶೇಂಗಾ ಬೀಜ……………89*
*ಅಲಸಂದಿ………………… 50*
*ಜೋಳ……………………. 51*
*ರಾಗಿ ………………………. 37*
*ಸಜ್ಜೆ…………………… …..31*
*ಬಾಂಬೆ ರವಾ……………..33*
*ಇಡ್ಲೀ ರವಾ………………..33*
*ಕೇಸರಿ ರವಾ………………49*
*ಸಕ್ಕರೆ (ಮಧ್ಯಮ)………35.50*
*ಮಂಡಕ್ಕಿ…………………. .65*
*ಅವಲಕ್ಕಿ ಗುಜರಾತ್…….42*
*ಕಡ್ಳೆ ಹಿಟ್ಟು………………..76*
*ಚುಡ್ವಾ ಅವಲಕ್ಕಿ…………67*
*ಕೇಸರಿ 5gm (Natraj brand).645*
(ಮೇಲಿನ ದರ ಪ್ಯಾಕಿಂಗ್ ರೂಪದಲ್ಲಿ ಇರುವುದಕ್ಕೆ ಅನ್ವಯಿಸುವುದಿಲ್ಲ)
➖➖➖➖➖➖➖➖➖➖➖➖
*TSS ಹೆಚ್ಚುವರಿ ಮೊಬೈಲ್ ಸಂಖ್ಯೆ :*
▪TSS Saleyard, Sirsi
7760030888
▪TSS Super Market, Sirsi
90089 66764
▪TSS Saleyard, Yallapura
87620 07603
▪TSS Saleyard, Siddapura
8762782093
➖➖➖➖➖➖➖➖➖➖➖➖
*ರೈತ ಆರೋಗ್ಯ ಕೇಂದ್ರ ಸೇವೆಗೆ ಸಿದ್ಧ .*
TSS ಪ್ರಧಾನ ಕಚೇರಿಯ ಬಳಿ ನೂತನವಾಗಿ ನಿರ್ಮಿಸಲಾಗಿರುವ ರೈತರ ಆರೋಗ್ಯ ಕೇಂದ್ರವು ಸೇವೆಗೆ ಸಜ್ಜಾಗಿದೆ . ಇಲ್ಲಿ ಅಲೋಪತಿ ಹಾಗೂ ಆಯುರ್ವೇದಿಕ ವೈದ್ಯರು ಲಭ್ಯರಿದ್ದು ಸುಸಜ್ಜಿತವಾದ ಲ್ಯಾಬ್ ಕೂಡ ಒಳಗೊಂಡಿದೆ .
*ಲಭ್ಯವಿರುವ ವೈದ್ಯರು*:
ಡಾ. ಮಹಾಬಲರಾವ್ 11 – 1 ಗಂಟೆ
ಡಾ.ಅನುರಾಧ ಎಸ್ (ಆಯುರ್ವೇದ) 11 – 2 ಗಂಟೆ
ಡಾ.ಚೇತನ್ ಕುಮಾರ್ 4 – 7:30 ಗಂಟೆ
*ಆರೋಗ್ಯ ಕೇಂದ್ರವು ಬೆಳಿಗ್ಗೆ 9:30 – ಸಂಜೆ 8 ಗಂಟೆಯವರೆಗೆ ತೆರೆದಿರುತ್ತದೆ..*
➖➖➖➖➖➖➖➖➖➖➖➖
*ಪ್ರತಿದಿನ ಬೆಳಗ್ಗೆ ಬೆಳಗಾಂವ್ ನಿಂದ ನೇರವಾಗಿ ಬರುವ ತಾಜಾ ತರಕಾರಿಗಳು ಟಿ.ಎಸ್.ಎಸ್. ಸುಪರ್ ಮಾರ್ಕೆಟ್ ನಲ್ಲಿ ಲಭ್ಯ.*
*TSS SIRSI*
➖➖➖➖➖➖➖➖➖➖➖➖
Leave a Comment