TSS ಕೃಷಿ ಸೂಪರ್ ಮಾರ್ಕೇಟ್ ಶಿರಸಿ**₹ / *50 KG ಚೀಲಕ್ಕೆ
ರಾಸಾಯನಿಕ ಬ್ಬರಗಳ ದರ *ಯೂರಿಯಾ…45 kg….266.5* *ರಾಕ್ ಫಾಸ್ಫೇಟ್…………375* *ಸೂಪರ್ ಫಾಸ್ಫೇಟ್…….370* *ಪೋಟ್ಯಾಶ್…(IPL)…..950* *ಇಫ್ಕೊ 10:26:26….1160* *ಸುಫಲಾ15:15:15……971* ಸಾವಯವ ಗೊಬ್ಬರಗಳ ದರ *ಜಿಯೋಗ್ರೀನ್……………505* *ಅನ್ನಪೂರ್ಣ….30 kg….395* *ಬೇವಿನ ಹಿಂಡಿ ಕೇಕ್ ಗ್ರೇಡ್ 1…750* *ಬೇವಿನ ಹಿಂಡಿ ಕೇಕ್ ಗ್ರೇಡ್ 2…450* *ಬೇವಿನ ಹಿಂಡಿ ಪೌಡರ್…790* *TSS ಗ್ರೀನ್ ಗೋಲ್ಡ್…….385* ➖➖➖➖➖➖➖➖➖➖➖➖➖ *ಫರ್ನಿಚರ್ ಮೇಳ* ಪ್ರದರ್ಶನ ಮತ್ತು ಡಿಸ್ಕೌಂಟ್ ಮಾರಾಟ ದಿನಾಂಕ 04-01-2019 ರಿಂದ 06-01-2019 ರವರೆಗೆ ನೀಲ್ ಕಮಲ್ ಸೋಫಾ ಸೆಟ್ ಗಳು, ಬೆಡ್, ಟಿ.ವಿ. ಸ್ಟ್ಯಾಂಡ್ಸ್, ಡೈನಿಂಗ್ ಟೇಬಲ್ಸ್, ಕಬೋರ್ಡ್ಸ್, ಕಂಪ್ಯೂಟರ್ ಟೇಬಲ್ಸ್, ಆಫೀಸ್ ಚೇರ್ಸ್, ಚೇರ್ಸ್, ಸೆಂಟರ್ ಟೇಬಲ್ಸ್ / ಟಿಪಾಯಿ, ಕಬ್ಬಿಣದ ಕಪಾಟು, ಇತರ ಸೋಫಾ ಸೆಟ್ ಗಳು, ದಿವಾನ, ಸೋಫಾ ವಿತ್ ಬೆಡ್, ನೀಲ್ ಕಮಲ್ ಸ್ಟಡಿ ಟೇಬಲ್ಸ್, ಇನ್ನೂ ಹಲವಾರು…..! ➖➖➖➖➖➖➖➖➖➖➖➖ *TSS ಹೆಚ್ಚುವರಿ ಮೊಬೈಲ್ ಸಂಖ್ಯೆ :* ▪TSS Sale yard Sirsi 7760030888 ▪TSS Super Market Sirsi 90089 66764 ▪TSS Saleyard Yallapura 87620 07603 ➖➖➖➖➖➖➖➖➖➖➖➖ *ರೈತ ಆರೋಗ್ಯ ಕೇಂದ್ರ ಸೇವೆಗೆ ಸಿದ್ಧ .* TSS ಪ್ರಧಾನ ಕಚೇರಿಯ ಬಳಿ ನೂತನವಾಗಿ ನಿರ್ಮಿಸಲಾಗಿರುವ ರೈತರ ಆರೋಗ್ಯ ಕೇಂದ್ರವು ಸೇವೆಗೆ ಸಜ್ಜಾಗಿದೆ . ಇಲ್ಲಿ ಅಲೋಪತಿ ಹಾಗೂ ಆಯುರ್ವೇದಿಕ ವೈದ್ಯರು ಲಭ್ಯರಿದ್ದು ಸುಸಜ್ಜಿತವಾದ ಲ್ಯಾಬ್ ಕೂಡ ಒಳಗೊಂಡಿದೆ . *ಲಭ್ಯವಿರುವ ವೈದ್ಯರು*: ಡಾ. ಮಹಾಬಲರಾವ್ 11 – 1 ಗಂಟೆ ಡಾ.ಅನುರಾಧ ಎಸ್ (ಆಯುರ್ವೇದ) 11 – 2 ಗಂಟೆ ಡಾ.ಚೇತನ್ ಕುಮಾರ್ 4 – 7:30 ಗಂಟೆ *ಆರೋಗ್ಯ ಕೇಂದ್ರವು ಬೆಳಿಗ್ಗೆ 9:30 – ಸಂಜೆ 8 ಗಂಟೆಯವರೆಗೆ ತೆರೆದಿರುತ್ತದೆ..* ➖➖➖➖➖➖➖➖➖➖➖➖ *ಪ್ರತಿದಿನ ಬೆಳಗ್ಗೆ ಬೆಳಗಾಂವ್ ನಿಂದ ನೇರವಾಗಿ ಬರುವ ತಾಜಾ ತರಕಾರಿಗಳು ಟಿ.ಎಸ್.ಎಸ್. ಸುಪರ್ ಮಾರ್ಕೆಟ್ ನಲ್ಲಿ ಲಭ್ಯ.* *TSS SIRSI* ➖➖➖➖➖➖➖➖➖➖➖➖ |
Leave a Comment