Rate in rs / per Quintal
TSS SIRSI
ನಾಳೆಯಿಂದ ಮೂರು ದಿನ ಫರ್ನಿಚರ್ ಮೇಳ.*
min max avg
*Rashi 30199 33108 31718*↔
*New Rashi 31489 32999 32265*
*Bette 24121 28618 26620*
*Kole 17009 22069 20362*
*Chali 26599 27199 26884* ↔
*BG 14301 22269 18731*
*Ch kem 19099 24099 22285*
Total sales in TSS Sirsi *392* bags
➖➖➖➖➖➖➖➖➖➖➖➖
*TSS YALLAPURA*
*Rashi 32119 33899 33103*
*Chali 21899 26389 25444*
*New Rashi 28869 34700 32767*
➖➖➖➖➖➖➖➖➖➖➖➖
*TSS SIDDAPURA*
*Rashi 28269 32399 31266*
*Chali 25199 26699 25911*
*New Rashi 30099 33099 32672*
*NEW CH 22499 23599 23166*
➖➖➖➖➖➖➖➖➖➖➖➖
*ಫರ್ನಿಚರ್ ಮೇಳ*
ಪ್ರದರ್ಶನ ಮತ್ತು ಡಿಸ್ಕೌಂಟ್ ಮಾರಾಟ
ದಿನಾಂಕ 04-01-2019 ರಿಂದ 06-01-2019 ರವರೆಗೆ
ನೀಲ್ ಕಮಲ್ ಸೋಫಾ ಸೆಟ್ ಗಳು, ಬೆಡ್, ಟಿ.ವಿ. ಸ್ಟ್ಯಾಂಡ್ಸ್, ಡೈನಿಂಗ್ ಟೇಬಲ್ಸ್, ಕಬೋರ್ಡ್ಸ್, ಕಂಪ್ಯೂಟರ್ ಟೇಬಲ್ಸ್, ಆಫೀಸ್ ಚೇರ್ಸ್, ಚೇರ್ಸ್, ಸೆಂಟರ್ ಟೇಬಲ್ಸ್ / ಟಿಪಾಯಿ, ಕಬ್ಬಿಣದ ಕಪಾಟು, ಇತರ ಸೋಫಾ ಸೆಟ್ ಗಳು, ದಿವಾನ, ಸೋಫಾ ವಿತ್ ಬೆಡ್, ನೀಲ್ ಕಮಲ್ ಸ್ಟಡಿ ಟೇಬಲ್ಸ್, ಹಾಗೂ *ಅಮೇರಿಕನ್ ಟೂರಿಸ್ಟರ್ ಬ್ಯಾಗ್* ಗಳ ಮೇಲೂ ಭಾರೀ ರಿಯಾಯತಿ..!! ಇನ್ನೂ ಹಲವಾರು…..!
➖➖➖➖➖➖➖➖➖➖➖➖
*TSS ಹೆಚ್ಚುವರಿ ಮೊಬೈಲ್ ಸಂಖ್ಯೆ :*
▪TSS Saleyard, Sirsi
7760030888
▪TSS Super Market, Sirsi
90089 66764
▪TSS Saleyard, Yallapura
87620 07603
▪TSS Saleyard, Siddapura
8762782093
➖➖➖➖➖➖➖➖➖➖➖➖
*ರೈತ ಆರೋಗ್ಯ ಕೇಂದ್ರ ಸೇವೆಗೆ ಸಿದ್ಧ .*
TSS ಪ್ರಧಾನ ಕಚೇರಿಯ ಬಳಿ ನೂತನವಾಗಿ ನಿರ್ಮಿಸಲಾಗಿರುವ ರೈತರ ಆರೋಗ್ಯ ಕೇಂದ್ರವು ಸೇವೆಗೆ ಸಜ್ಜಾಗಿದೆ . ಇಲ್ಲಿ ಅಲೋಪತಿ ಹಾಗೂ ಆಯುರ್ವೇದಿಕ ವೈದ್ಯರು ಲಭ್ಯರಿದ್ದು ಸುಸಜ್ಜಿತವಾದ ಲ್ಯಾಬ್ ಕೂಡ ಒಳಗೊಂಡಿದೆ .
*ಲಭ್ಯವಿರುವ ವೈದ್ಯರು*:
ಡಾ. ಮಹಾಬಲರಾವ್ 11 – 1 ಗಂಟೆ
ಡಾ.ಅನುರಾಧ ಎಸ್ (ಆಯುರ್ವೇದ) 11 – 2 ಗಂಟೆ
ಡಾ.ಚೇತನ್ ಕುಮಾರ್ 4 – 7:30 ಗಂಟೆ
*ಆರೋಗ್ಯ ಕೇಂದ್ರವು ಬೆಳಿಗ್ಗೆ 9:30 – ಸಂಜೆ 8 ಗಂಟೆಯವರೆಗೆ ತೆರೆದಿರುತ್ತದೆ..*
➖➖➖➖➖➖➖➖➖➖➖➖
*ಕಿರಾಣಿ ವಿಭಾಗದಲ್ಲಿ ಮಂಜಗುಣಿ ಸಣ್ಣಕ್ಕಿ ಭತ್ತ/ಪರಿಮಳ ಅಕ್ಕಿ ಭತ್ತ ಖರೀದಿಸಲಾಗುವುದು*
*TSS SIRSI*
➖➖➖➖➖➖➖➖➖➖➖➖
Leave a Comment