ಕಾರವಾರ :- ದಿ. 08-01-19 ಮತ್ತು 09-01-19 ರಂದು, ಎರಡು ದಿನ ಭಾರತ ಬಂದ್ ಇರುವುದರಿಂದ ಕಾರವಾರ ಜಿಲ್ಲಾಧಿಕಾರಿ ಎಸ್. ಎಸ್. ನಕುಲ್ ಸರಕಾರಿ, ಖಾಸಗಿ ಶಾಲಾ – ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಜಿಲ್ಲಾಧಿಕಾರಿಗಳು ಉತ್ತರ ಕನ್ನಡರವರ ಆದೇಶದಂತೆ ದಿನಾಂಕ:08-01-2019 ರಂದು ಭಾರತ್ ಬಂದ್ ಹಿನ್ನೆಲೆ ಎಲ್ಲಾ ಸರಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಅದರಂತೆ ದಿನಾಂಕ:13-01-2019 ರವಿವಾರದಂದು ಶಾಲೆಗಳನ್ನು ನಡೆಸಿ ಕಲಿಕಾ ಅವಧಿಯನ್ನು ಸರಿದೂಗಿಸುವಂತೆಯೂ
ತಾಲೂಕಿನ ಎಲ್ಲಾ ಸಿ.ಆರ್ ಪಿ ಅವರು ಹಾಗೂ ಶಾಲೆಗಳ ಮುಖ್ಯ ಶಿಕ್ಷಕರ ಗಮನಕ್ಕೆ ತರಲಾಗಿದೆ.
Leave a Comment