ಹಳಿಯಾಳ:- ಖಾಯಿಲೆಯಿಂದ ಬಳಲುತ್ತಿದ್ದ ಅಪರಿಚಿತ ವೃದ್ದ ವ್ಯಕ್ತಿಯೊರ್ವ ಹಳಿಯಾಳ ತಾಲೂಕಾ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿರುವ ಘಟನೆ ನಡೆದಿದೆ.
ಪೋಲಿಸ್ ಇಲಾಖೆ ಮಾಹಿತಿಯಂತೆ ಅಪರಿಚಿತ ಶಿವರಾಯ ಶಿವಾನಂದ ಕೊಟೆ (72) ವರ್ಷ ದಿ.6 ರಂದು ಚಿಕಿತ್ಸೆಗಾಗಿ ಹಳಿಯಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೇ ಚಿಕಿತ್ಸೆ ಫಲಿಸದೆ ದಿ.9 ರಂದು ಇತ ಮೃತ ಪಟ್ಟಿದ್ದಾನೆ. ಇತನ ಶವವನ್ನು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಇತನ ಬಗ್ಗೆ ಮಾಹಿತಿ ಇದ್ದಲ್ಲಿ ತಕ್ಷಣ ಹಳಿಯಾಳ ಪೋಲಿಸ್ ಇಲಾಖೆಯ ಮೊಬೈಲ್ ಸಂಖ್ಯೆಗಳಾದ 9480805265, 9480805236 ನಂಬರಗಳಿಗೆ ಸಂಪರ್ಕಿಸುವಂತೆ ಕೊರಲಾಗಿದೆ.
Leave a Comment