Rate in rs / per Quintal
TSS SIRSI
min max avg
*Rashi 31499 33009 32500*↔
*BETTE 25052 29099 27787*
*Kole 12802 22569 19124*
*Chali 25499 27378 26762*↔
*B.G. 18089 22392 21460*
*Ch kem 17999 24098 21998*
*Pepper 33478 33718 33598*↔
*New Rashi 31569 33248 32264*
*New Chali 22871 22871 22871*
*Old Chali 27148 27148 27148*
(Total sales in TSS Sirsi *480* bags)
➖➖➖➖➖➖➖➖➖➖➖➖
*TSS Green Gold ಖರೀದಿ ಮೇಲಿನ ಕೂಪನ್ ಗಳ ಲಕ್ಕಿ ಡ್ರಾ ಸೋಮವಾರ ನಡೆಯಲಿದೆ.*
➖➖➖➖➖➖➖➖➖➖➖➖
*ಟಿ.ಎಸ್.ಎಸ್ ಸುಪರ್ ಮಾರ್ಕೆಟ್ ನ ಪಕ್ಕದಲ್ಲಿ ಪ್ರತಿ ಗುರುವಾರ ರದ್ದಿ ಖರೀದಿಸಲಾಗುವುದು.*
➖➖➖➖➖➖➖➖➖➖➖➖
*TSS YALLAPURA*
*Rashi 32355 33875 33331*
*Chali 23000 26289 25082*
*New Rashi 29022 33599 32331*
➖➖➖➖➖➖➖➖➖➖➖➖
*TSS SIDDAPURA*
*Rashi 32399 33339 32825*
*Old Rashi 31894 32099 31999*
*Chali 24329 26499 25454*
ರೈತ ಆರೋಗ್ಯ ಕೇಂದ್ರದ ಸೇವೆಯನ್ನು ಬಳಸಿಕೊಳ್ಳಿ*
TSS ಪ್ರಧಾನ ಕಚೇರಿಯ ಬಳಿ ನೂತನವಾಗಿ ನಿರ್ಮಿಸಲಾಗಿರುವ ರೈತರ ಆರೋಗ್ಯ ಕೇಂದ್ರವು ಸೇವೆಗೆ ಸಜ್ಜಾಗಿದೆ . ಇಲ್ಲಿ ಅಲೋಪತಿ ಹಾಗೂ ಆಯುರ್ವೇದಿಕ ವೈದ್ಯರು ಲಭ್ಯರಿದ್ದು ಸುಸಜ್ಜಿತವಾದ ಲ್ಯಾಬ್ ಕೂಡ ಒಳಗೊಂಡಿದೆ .
*ಲಭ್ಯವಿರುವ ವೈದ್ಯರು*:
ಡಾ. ಮಹಾಬಲರಾವ್ 11 – 1 ಗಂಟೆ
ಡಾ.ಅನುರಾಧ ಎಸ್ (ಆಯುರ್ವೇದ) 11 – 2 ಗಂಟೆ
ಡಾ.ಚೇತನ್ ಕುಮಾರ್ 4 – 7:30 ಗಂಟೆ
*ಆರೋಗ್ಯ ಕೇಂದ್ರವು ಬೆಳಿಗ್ಗೆ 9:30 – ಸಂಜೆ 8 ಗಂಟೆಯವರೆಗೆ ತೆರೆದಿರುತ್ತದೆ..*
*TSS Sirsi*
➖➖➖➖➖➖➖➖➖➖➖➖
*TSS ಹೆಚ್ಚುವರಿ ಮೊಬೈಲ್ ಸಂಖ್ಯೆ :*
▪TSS Saleyard, Sirsi
7760030888
▪TSS Super Market, Sirsi
90089 66764
▪TSS Saleyard, Yallapura
87620 07603
▪TSS Saleyard, Siddapura
8762782093
*TSS SIRSI*
➖➖➖➖➖➖➖➖➖➖➖➖
ಉತ್ತಮ ಸ್ಥಿತಿಯಲ್ಲಿರುವ *TSS Green Gold* ಮತ್ತು *ಧಾರಾ ಹಿಂಡಿಯ* ಖಾಲಿ ಪ್ಲಾಸ್ಟಿಕ್ ಚೀಲಗಳನ್ನು ಪಶು ಆಹಾರ ವಿಭಾಗದಲ್ಲಿ ಖರೀದಿಸಲಾಗುವುದು.
➖➖➖➖➖➖➖➖➖➖➖➖
ನಮ್ಮಲ್ಲಿ ಅತ್ಯುತ್ತಮವಾದ ಬಾಳಿಕೆಯ *ಏಶಿಯನ್* *ಕಂಪನಿಯ* ಬಣ್ಣ ಮತ್ತು ಬಣ್ಣದ ಇತರ ಎಲ್ಲಾ ಸಲಕರಣೆಗಳು ಟಿ.ಎಸ್.ಎಸ್ *ಕಟ್ಟಡ* *ಸಾಮಗ್ರಿಗಳ* *ವಿಭಾಗದಲ್ಲಿ* ಲಭ್ಯವಿರುತ್ತದೆ.
*TSS SIRSI*
➖➖➖➖➖➖➖➖➖➖➖➖
Leave a Comment