
ಯಲ್ಲಾಪೂರ :- ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ “ಗುಂಡು ಎಸೆತ ಹಾಗೂ ಚಕ್ರ ಎಸೆತ ಸ್ಪರ್ಧೆಯಲ್ಲಿ
ಯಲ್ಲಾಪುರದ ಕಿರವತ್ತಿಯ ಸಿ.ಆರ್.ಪಿ. ಸಂತೋಷ ನಾಯಕ
ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇವರ ಸಾಧನೆಗೆ ಬಿ.ಇ.ಓ ಎನ್.ಆರ್.ಹೆಗಡೆ, ಸಂಯೋಜನಾಧಿಕಾರಿ ಶ್ರೀರಾಮ.ಹೆಗಡೆ, ದೈ.ಶಿ.ಪರಿವೀಕ್ಷಕ ರವೀಂದ್ರ.ಕಾಪ್ಸೆ, ಜಿಲ್ಲಾಧ್ಯಕ್ಷ ನಾರಾಯಣ.ನಾಯಕ, ತಾಲೂಕಾಧ್ಯಕ್ಷ ಆರ್.ಆರ್.ಭಟ್ಟ, ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಪ್ರಕಾಶ್.ನಾಯಕ, ಹಾಗೂ ಬಿ.ಆರ್.ಪಿ.ಗಳು, ಸಿ.ಆರ್.ಪಿ.ಗಳು, ಬಿ.ಐ.ಇ.ಆರ್.ಟಿ. ಗಳು ಅಭೀನಂದನೆಗಳನ್ನು ಸಲ್ಲಿಸಿದ್ದಾರೆ.
Leave a Comment