• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಜಗತ್ತಿನಲ್ಲೇ ಆಯುಷ್ಮಾನ್ ಭಾರತದಂತಹ ಯೋಜನೆ ಭಾರತದಲ್ಲಿ ಮೊದಲು – ಮೊದಿ ಸರ್ಕಾರ ಬಡವರಿಗಾಗಿ ಶ್ರಮಿಸುತ್ತಿದೆ – ಕೇಂದ್ರ ಸಚಿವ ಅನಂತಕುಮಾರ ಹೆಗಡೆ

January 24, 2019 by Yogaraj SK Leave a Comment

watermarked IMG 20190124 WA0021
ಹಳಿಯಾಳ :-  ಬಡವರಿಗೆ ಸಂಪೂರ್ಣ ಉಚಿತ ಚಿಕಿತ್ಸೆ ಹಾಗೂ ಉಚಿತ ಗ್ಯಾಸ್ ಸಿಲಿಂಡರ್ ವಿತರಿಸುವ ಸೇರಿದಂತೆ ಅನೇಕ ವಿವಿಧ ಬಡವರ ಪರ ಉತ್ತಮ ಯೋಜನೆಗಳನ್ನು  ಮೋದಿಜಿ ನೇತೃತ್ವದ ಕೇಂದ್ರ ಸರ್ಕಾರ ನೀಡುತ್ತಿದೆ ಎಂದು ಕೇಂದ್ರ ಕೌಶಲ್ಯಾಭಿವೃದ್ದಿ ಸಚಿವ ಅನಂತಕುಮಾರ ಹೆಗಡೆ  ಹೇಳಿದರು.
     ತಾಲೂಕಿನ ತೆರಗಾಂವ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರದ  ಉಜ್ವಲ ಯೋಜನೆಯಡಿ ಆಯ್ಕೆಯಾದ ಪಾಲಾನುಭವಿಗಳಿಗೆ ಗ್ಯಾಸ್ ಸಿಲಿಂಡರ್, ಸ್ಟೋವ್ ವನ್ನು ಸಾಂಕೇತಿಕವಾಗಿ  ವಿತರಣೆ ಮಾಡಿ ಸಚಿವರು ಮಾತನಾಡಿದರು.
ಮೋದಿಜಿಯವರು ದೇಶದಲ್ಲಿ ಮಹಿಳೆಯರು ಅಡುಗೆ ಮನೆಯಲ್ಲಿ
ಕಣ್ಣಿರು ಹಾಕಬಾರದು ಅವರಿಗೆ ಅನುಕೂಲವಾಗಬೇಕೆಂದ ಸದುದ್ದೇಶದಿಂದ  ಕೊಟ್ಯಂತರ ಜನರಿಗೆ ಉಚಿತ ಗ್ಯಾಸ ಸಿಲಿಂಡರ್ ಅವರ ಮನೆಗಳಿಗೆ ತಲುಪಿಸುವ ಪಾರದರ್ಶಕ ಕಾರ್ಯ ಮಾಡಲಾಗುತ್ತಿದೆ.
ಈವರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ 1 ಲಕ್ಷ 30ಸಾವಿರ‌‌ ಗ್ಯಾಸ ಸಿಲಿಂಡರ್ ಫಲಾನುಭವಿಗಳ ಮನೆಗೆ ತಲುಪಿಸಲಾಗಿದೆ.  ಉಳಿದ ಫಲಾನುಭವಿಗಳಿಗೂ ಹಂತ ಹಂತವಾಗಿ ಯೋಜನೆಯ ಲಾಭ ದೊರೆಯಲಿದೆ ಎಂದು ಭರವಸೆ ನೀಡಿದರು.
ಇನ್ನೂ ಆಯುಷ್ಮಾನ್ ಭಾರತದಂತಹ ಯೋಜನೆ ಯಲ್ಲಿ ಬಿಪಿಎಲ್  ಕಾರ್ಡ ಹೊಂದಿದವರಿಗೆ ಉಚಿತ ಚಿಕಿತ್ಸೆ ಹಾಗೂ ಎಪಿಎಲ್  ಕಾರ್ಡ ಹೊಂದಿದವರಿಗೆ ೫ ಲಕ್ಷದ ವರೆಗೆ ಮಿತಿ ಇದ್ದು ಇಂತಹ ಯೋಜನೆ ಜಗತ್ತಿನಲ್ಲೆ ಮೊದಲು ಅದು ಮೊದಿ ಅವರಿಂದ ಜಾರಿ ಆಗಿರುವುದು ದೇಶದ ಸೌಭಾಗ್ಯ ಎಂದರು.
ಅಲ್ಲದೇ ಬೆಳೆವಿಮೆ ಈಗ ರೈತರ ಖಾತೆಗೆ ನೇರವಾಗಿ ತಲುಪುತ್ತಿದ್ದು ವಿಮೆ ಮೊತ್ತ ಕೂಡ ಹೆಚ್ಚಾಗಿರುವುದು.
ವಿವಿಧ ನೂತನ ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿ  ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ‌ ಎಂದರು.
ಹಳಿಯಾಳ ಮಾಜಿ ಶಾಸಕ  ಸುನಿಲ್ ಹೆಗಡೆ ಮಾತನಾಡಿ ಯೋಜನೆಯ ಲಾಭ ಪಡೆಯುವ ಫಲಾನುಭವಿಗಳು ಮೊದಿಜಿಯವರನ್ನು ಮರೆಯಬಾರದು ಎಂದರು.‌
ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಬಿಜೆಪಿ ತಾಲೂಕಾಧ್ಯಕ್ಷ ಶಿವಾಜಿ ನರಸಾನಿ, ಪ್ರಮುಖರಾದ ಮಂಗೇಶ ದೇಶಪಾಂಡೆ, ವಿಎಮ್ ಪಾಟಿಲ, ಅನಿಲ ಮುತ್ನಾಳ್, ಶಂಕರ ಕಾಜಗಾರ, ಈರಣ್ಣಾ ನಾವಲಗಿ, ಗೋಪಾಲ ಧೂಳಿ, ಸಿದ್ದು ಪಾಟಣಕರ, ಸಂಜು ಕರಡಿ, ಸುನಿಲ ಮಡಿವಾಳ, ರಾಜು ಮಿಂಡೊಳಕರ, ಪ್ರವೀಣ ರಗಟೆ,ಅಂಗಡಿ ಗ್ಯಾಸ ಸೇವಾ ಸಂಸ್ಥೆಯ ಚಂದ್ರಕಾಂತ ಅಂಗಡಿ, ಸಂತಾನ ಸಾವಂತ, ಶಂಕರ ಗಳಗಿ ಮೊದಲಾದವರು ಇದ್ದರು..
watermarked IMG 20190124 WA0024

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News Tagged With: 000 gas cylinder beneficiaries home, 1 lakh 30, A good plan, a plan like ayushman India, central government led by Modi, free gas cylinder, full free treatment for poor, gas cylinder for stakeholders, In the case of APL card holders, in the world, in Uttar Kannada district, stove, the first in India, the Modi government shifted to the poor Misuttide, Union Minister Ananth Kumar Hegde, up to Rs 5 lakhs

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...