• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿ ಕಿರಿಯರ ವಿಭಾಗದ ಕುಸ್ತಿ ಪಂದ್ಯಾವಳಿಯ ವಿಜೇತರು

January 27, 2019 by Yogaraj SK Leave a Comment

watermarked IMG 20190127 WA0131

ಹಳಿಯಾಳ:- ಹಳಿಯಾಳದ ಮೊತಿಕೆರೆ ಪಕ್ಕದ ಜಿಲ್ಲಾ ಕುಸ್ತಿ ಅಖಾಡದಲ್ಲಿ ವಿ.ಆರ್.ದೇಶಪಾಂಡೆ ಮೆಮೊರಿಯಲ್ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ರಾಜ್ಯ ಮತ್ತು ರಾಷ್ಟ್ರಮಟ್ಟದ ಹೊನಲು ಬೆಳಕಿನ ಕುಸ್ತಿ ಪಂದ್ಯಾವಳಿಯಲ್ಲಿ ಬಾಲಕ-ಬಾಲಕಿಯರ ಕಿರಿಯರ ವಿವಿಧ ವಿಭಾಗದ ಕುಸ್ತಿ ಪಂದ್ಯಾವಳಿಗಳು ಮುಕ್ತಾಯಗೊಂಡಿವೆ.
ಬಾಲಕರ 29 ಕೆಜಿ ವಿಭಾಗದಲ್ಲಿ ದಾವಣಗೆರೆಯ ಕೆಂಚು ಎನ್ ಪ್ರಥಮ ಬಂಗಾರದ ಪದಕ, ಶ್ರೀ ಘಾಡಿ(ಬೆಳಗಾವಿ) ಬೆಳ್ಳಿ, ಎಸ್‍ಎಚ್. ಗದಗನ ಕಿರಣ ಮತ್ತು ಬೆಳಗಾವಿಯ ದೆವಿದಾಸ ಕಾಮಕರ ಕಂಚಿನ ಪದಕ.
32 ಕೆಜಿ ವಿಭಾಗದಲ್ಲಿ ಬಾಗಲಕೊಟನ ಬಾಬುರಾವ ಮಾನೆ-ಬಂಗಾರ, ಶಿವಾನಂದ ಬೊವಿ(ಗದಗ)- ಬೆಳ್ಳಿ, ವರುಣ ಕುಂಬಾಕಲೆ(ಬಾಗಲಕೊಟ) ಮತ್ತು ಮುಟಗಾದ ಆರ್ಯನ ಚೌಗಲೆ-ಕಂಚಿನ ಪದಕ.
35 ಕೆಜಿ ವಿಭಾಗದಲ್ಲಿ ಮುಧೋಳದ ನಿಂಗಪ್ಪ ಜಿಎನ್ -ಬಂಗಾರ, ಹಳಿಯಾಳದ ನಾಮದೇವ ಮಲ್ಲಿಕ-ಬೆಳ್ಳಿ, ಗದಗನ ಅದಗೊಂಡ ಬಿಳಗಿ ಮತ್ತು ಬನಹಟ್ಟಿಯ ರಾಘವೇಂದ್ರ ನಾಯ್ಕ ಕಂಚಿನ ಪದಕಗಳನ್ನು ಪಡೆದಿದ್ದಾರೆ.
ಬಾಲಕಿಯರ ವಿಭಾಗದಲ್ಲಿ
29 ಕೆಜಿ ವಿಭಾಗ:- ಬೆಳಗಾವಿಯ ರುತುಜಾ ಗುರುವ- ಬಂಗಾರದ ಪದಕ, ಹಳಿಯಾಳದ ಗಂಗೋತ್ರಿ ಹುಲಕೊಪ್ಪ-ಬೆಳ್ಳಿ, ಗದಗನ ವಿದ್ಯಾಶ್ರೀ ಮತ್ತು ಬಾಗಲಕೊಟನ ರಂಜಿನಿ ಅಡಗಲ್- ಕಂಚಿನ ಪದಕಗಳು.
32 ಕೆಜಿ ವಿಭಾಗ:- ಬೆಳಗಾವಿಯ ಅಮೂಲ್ಯ ಕುಂದರಗಿ-ಬಂಗಾರ, ಹಳಿಯಾಳದ ಮನಿಶಾ ಸಿದ್ದಿ- ಬೆಳ್ಳಿ, ಬೆಳಗಾವಿಯ ಶ್ರೇಯಾ ಪಾಟೀಲ್ ಮತ್ತು ಭುವನೇಶ್ವರಿ- ಕಂಚಿನ ಪದಕಗಳು.
35 ಕೆಜಿ ವಿಭಾಗದಲ್ಲಿ :- ಸವಿತಾ ಅನ್ನಿಕೆರಿ-ಹಳಿಯಾಳ- ಬಂಗಾರದ ಪದಕ, ಬಾಗಲಕೊಟನ ಪ್ರತೀಕ್ಷಾ ಎಸ್.ಬಿ-ಬೆಳ್ಳಿ, ಬಾಗಲಕೊಟನ ಕಲ್ಪನಾ ಕೆ ಮತ್ತು ಹಳಿಯಾಳದ ಅನನ್ಯಾ ಘಾಡಿ ನಾಲ್ಕನೆ ಸ್ಥಾನಗಳನ್ನು ಪಡೆದು ಕಂಚಿನ ಪದಕಗಳನ್ನು ಪಡೆದಿದ್ದಾರೆ ಎಂದು ಕುಸ್ತಿ ಸಂಘಟಕರು ತಿಳಿಸಿದ್ದಾರೆ.

Kusti .junior .. Kiriya vibhaga watermarked IMG 20190127 WA0129 watermarked IMG 20190127 WA0130

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News Tagged With: Davangere's bronze, Gadag Kirana and Belgaum Deweyas Kamakar Bronze Medal, In the boys category 29 kg, in the wake of the district wrestling ward, junior wrestling wrestling tournament, Memorial Trust sponsorship, N First gold medal, Sri Ghadi (Belgaum) silver, state and nation level wrestling tournament, VR Deshpande, winners

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...