ಟಿ.ಎಸ್.ಎಸ್ ಸೂಪರ್ ಮಾರ್ಕೇಟ್ ಶಿರಸಿ*
₹ ಪ್ರತಿ ಕೇ.ಜಿ ಗೆ
*ಗೋಡಂಬಿ……………870*
*ಒಣ ದ್ರಾಕ್ಷಿ…………….290*
*ಬಾದಾಮಿ…………….735*
*ಪಿಸ್ತಾ………………… 1890*
*ಅಂಜೂರ …………..1110*
*ವಾಲ್ ನಟ್…………1008*
*ಸುಕೇಳಿ……………….. 230*
*ಒಣ ದ್ರಾಕ್ಷಿ ಕಪ್ಪು…….400*
_** *ಟಿ.ಎಸ್.ಎಸ್ ಸ್ಪೈಸಿಸ್*_ ***
*ಲವಂಗ …………………710*
*ಬೋಳಕಾಳು…………585*
*ದಾಲ್ಚಿನಿ ಚಕ್ಕೆ…………..260*
*ಅರಿಶಿನ………………… 164*
*ಯಾಲಕ್ಕಿ……………… 1980*
*ಓಮು (ಅಜವಾನ)…….280*
*ಯಳ್ಳು (ಬಿಳೆ)…………170*
*ಜೀರಿಗೆ………………….. 237*
*ಹಿಂಗು (5ಗ್ರಾಂ)………….18*
*ಹವಿಜ(ಕುತ್ತಂಬರಿ)…….106*
*ಸಾಸಿವೆ………………….. .55*
*ಹುಳಿಸೆಹಣ್ಣು…………… 140*
*(ಮೇಲಿನ ದರ ಪ್ಯಾಕಿಂಗ್ ರೂಪದಲ್ಲಿ ಇರುವುದಕ್ಕೆ ಅನ್ವಯಿಸುವುದಿಲ್ಲ)*
➖➖➖➖➖➖➖➖➖➖➖➖
ಬೆಂಗಳೂರಿನಲ್ಲಿರುವ ಶಿರಸಿ ಮತ್ತು ಸುತ್ತಮುತ್ತಲಿನ ಪ್ರದೇಶದ ನಿವಾಸಿಗಳಿಗೆ ಅವರ ಬೇಡಿಕೆಯ ಅನುಸಾರವಾಗಿ ಹಾಗೂ ಬೆಂಗಳೂರಿನಲ್ಲಿ ಸಿಗದೇ ಇರುವ, ಇಲ್ಲವೇ ಅಲ್ಲಿ ಬಹಳ ಅಧಿಕ ಬೆಲೆ ಇರುವ ಸ್ಥಳೀಯ ವಸ್ತುಗಳನ್ನು ಅವರ ಆದೇಶದ ಅನುಸಾರ TSS Super market ನಿಂದ ಪೂರೈಕೆ ಮಾಡುವ ಯೋಜನೆಯನ್ನು ರೂಪಿಸಲಾಗಿದೆ
ಖರೀದಿ ಆದೇಶ – ಇ ಮೇಲ್, ವಾಟ್ಸಾಪ್, ಫೋನ್.
ಸಾಗಾಟ ವ್ಯವಸ್ಥೆ ಶ್ರೀಕುಮಾರ್ ರೋಡ್ ಲೈನ್ಸ್ .
ಗ್ರಾಹಕರು ಸ್ವೀಕರಿಸುವ ಸ್ಥಳ – ಶ್ರೀಕುಮಾರ್ ರೋಡ್ ಲೈನ್ಸ್ ನ ಗಾಂಧಿ ನಗರ ಶಾಖೆ.
ಇ- ಮೇಲ್ ಐಡಿ : [email protected]
ಮೊಬೈಲ್ ಸಂಪರ್ಕ ಮತ್ತು ವಾಟ್ಸಾಪ್ :
6364208920
Leave a Comment