ದಾಂಡೇಲಿ: ಕೆನರಾ ಲೋಕಸಭಾ ಚುನಾವಣೆಗೆ ಹೊಸ್ತಿನಲ್ಲಿದ್ದು ಬಿಜೆಪಿಯು ಕೆನರಾ ಲೋಕಸಭಾ ಕ್ಷೇತ್ರದ ಸಾಮಾಜಿಕ ಜಾಲತಾಣಕ್ಕೆ ಪ್ರಮುಖರನ್ನು ನೆಮಿಸುತ್ತಿದೆ.
ಕೆನರಾ ಲೋಕಸಭಾ ಸಹ ಸಂಚಲಾಕರಾಗಿ ದಾಂಡೇಲಿಯ ನಗರ ಸಭಾ ಯುವ ಸದಸ್ಯ ದಶರಥ ಬಂಡಿವಡ್ಡರ ಅವರನ್ನು ಆಯ್ಕೆ ಮಾಡಲಾಗಿದೆ.
ಇನ್ನೂ ಬಿಜೆಪಿ ಕೈಗೊಳ್ಳಲಿರುವ ಆನ್ಲೈನ್ ಸ್ಪರ್ಧೆಯ ಜಿಲ್ಲಾ ಮುಖ್ಯಸ್ಥರನ್ನಾಗಿಯೂ ದಶರಥನ್ನು ಆಯ್ಕೆ ಮಾಡಲಾಗಿದೆ.
ಬಿಜೆಪಿಯ ದಾಂಡೇಲಿ ಘಟಕದ ಎಸ್.ಸಿ ಮೋರ್ಚಾದ ಅಧ್ಯಕ್ಷರಾಗಿರುವ ದಶರಥ ಬಂಡಿವಡ್ಡರ ದಾಂಡೇಲಿ ನಗರ ಸಭಾ ಸದಸ್ಯರು ಆಗಿದ್ದಾರೆ.
Leave a Comment