• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
  • ರಾಷ್ಟ್ರೀಯ
  • ಅಂತರರಾಷ್ಟ್ರೀಯ
  • ಕ್ರೀಡೆ
  • ಉದ್ಯೋಗ
    • Bank job
    • Government jobs
  • ಅಪರಾಧ
  • ಕೃಷಿ
    • ಪಶುವೈದ್ಯಕೀಯ
  • ಮಾಹಿತಿ
    • ಸೇವೆ
    • ಸಾಧನೆ
  • Entertainment
    • Kannada Movies
    • Hindi Movies
    • Telugu Movies
    • Movies

ಹಳಿಯಾಳ ಹಬ್ಬಕ್ಕೆ ಕ್ಷಣಗಣನೆ ದಿ.9 ಕ್ಕೆ ಚಾಲನೆ ದಿ.10 ರಂದು ಮುಕ್ತಾಯ 2 ದಿನಗಳ ಕಾಲ ಹಳಿಯಾಳದಲ್ಲಿ ಭರಪೂರ ಮನರಂಜನೆಗೆ ವಿ.ಆರ್.ಡಿಎಮ್ ಟ್ರಸ್ಟ್ ಸನ್ನದ್ದ- ಆಡಳಿತಾಧಿಕಾರಿ ಪ್ರಕಾಶ ಪ್ರಭು.

February 8, 2019 by Yogaraj SK Leave a Comment

Haliyal Habba

ಹಳಿಯಾಳ: ಸ್ಥಳೀಯ ಉದಯೋನ್ಮುಖ ಪ್ರತಿಭೆಗಳಿಗೆ, ಕಲಾವಿದರುಗಳಿಗೆ ವಿಶೇಷ ಅವಕಾಶಗಳ ವೇದಿಕೆಗಳನ್ನು ನಿರ್ಮಿಸಿಕೊಡಲು ಮತ್ತು ಈ ಭಾಗದ ಜೀವಂತ ಕಲೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ‘ಹಳಿಯಾಳ ಹಬ್ಬ’ ವನ್ನು ಫೆ.9 ಹಾಗೂ 10 ರಂದು ವೈಶಿಷ್ಟ್ಯಪೂರ್ಣವಾಗಿ ಆಚರಿಸಲು ಸಕಲ ಸಿದ್ದತೆಗಳು ನಡೆದಿವೆ ಎಂದು ಟ್ರಸ್ಟನ ಆಡಳಿತಾಧಿಕಾರಿ ಪ್ರಕಾಶ ಪ್ರಭು ತಿಳಿಸಿದ್ದಾರೆ.
ರುಡಸೆಟ್ ಭವನದಲ್ಲಿ ಸುದ್ದಿಗೊಷ್ಠಿಯಲ್ಲಿ ವಿಷಯ ತಿಳಿಸಿದ ಅವರು ಸಂಪೂರ್ಣ ಸ್ಪರ್ದೆಗಳ ಬಗ್ಗೆ ವಿವರಿಸಿದರು.
ಸ್ಪರ್ಧೆಗಳು :- ಫೆ.9 ರಂದು ಮೊದಲ ದಿನ ಬೆಳಿಗ್ಗೆ 8 ಗಂಟೆಗೆ ವಿವಿಧ ಧಾರ್ಮಿಕ ಶೃದ್ದಾ ಕೇಂದ್ರಗಳಿಂದ ಜ್ಯೋತಿ ತರುವುದರ ಮೂಲಕ ಹಬ್ಬಕ್ಕೆ ಚಾಲನೆ. 8.30ರಿಂದ 10ಗಂಟೆ ಶಿವಾಜಿ ಮೈದಾನದಲ್ಲಿ ಹಿರಿಯ ನಾಗರಿಕರಿಗಾಗಿ ವಿವಿಧ ಸ್ಪರ್ಧೆಗಳು. ಬೆಳಿಗ್ಗೆ 10ರಿಂದ 11ಗಂಟೆ ಮಿಲಾಗ್ರಿಸ್ ಸಮುದಾಯ ಭವನದಲ್ಲಿ ಹೇರ್ ಸ್ಟೈಲ್ ಸ್ಪರ್ದೆ. ಇದೆ ಸಮಯದಲ್ಲಿ ಕಾರ್ಮೇಲ್ ಶಾಲೆಯಲ್ಲಿ ಪೂಜಾ ಥಾಲಿ ಸ್ಪರ್ದೆ. ಕಾಲೇಜು ವಿದ್ಯಾರ್ಥಿಗಳಿಗಾಗಿ 11ರಿಂದ 11 ಗಂಟೆಯವರೆಗೆ ದೇಶಪಾಂಡೆ ಐಟಿಐ ಕಾಲೇಜಿನಲ್ಲಿ ರಸಪ್ರಶ್ನೆ ಸ್ಪರ್ದೆ. ಮಿಲಾಗ್ರಿಸ್ ಭವನದಲ್ಲಿ ಮಧ್ಯಾಹ್ನ 2ರಿಂದ3 ಮಹಿಳೆಯರಿಗಾಗಿ ಮೆಹಂದಿ ಹಚ್ಚುವ ಸ್ಪರ್ಧೆ ಇದೆ ಸಮಯದಲ್ಲಿ ಕಾರ್ಮೇಲ್ ಶಾಲೆಯಲ್ಲಿ ತರಕಾರಿ ಕೆತ್ತನೆ ಸ್ಪರ್ದೆ.
ಎರಡನೆ ದಿನ ಫೆ.10 ರಂದು ಬೆಳಿಗ್ಗೆ 7.30ರಿಂದ ಮನೆ ಮನೆ ರಂಗೋಲಿ ಸ್ಪರ್ದೆ, ಬೆಳಿಗ್ಗೆ 10.30ರಿಂದ ವಲ್ಲಭಭಾಯಿ ಗಾರ್ಡನ್, ಮರಡಿಗುಡ್ಡ ಉದ್ಯಾನವನ ಹಾಗೂ ವಿವಿಡಿಎಸ್ ಶಾಲೆಯಲ್ಲಿ ವಿವಿಧ ವಿಭಾಗಗಳ ಶಾಲಾ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ದೆ.
ಬೆಳಿಗ್ಗೆ 10ರಿಂದ ಶಿವಾಜಿ ಕಾಲೇಜು ಮೈದಾನದಲ್ಲಿ ಮಹಿಳೆಯರಿಗಾಗಿ ನಿಧಾನಗತಿಯ ಮೊಪೆಡ್ ರೇಸ್.

.
ಆಸಕ್ತ ಸ್ಪರ್ಧಾಳುಗಳು ತಮ್ಮ ಹೆಸರನ್ನು ಮೊಬೈಲ್ ನಂ.: 9986020262 ಗೆ ನೋಂದಾಯಿಸಿಕೊಳ್ಳುವಂತೆ ಪ್ರಕಾಶ ಪ್ರಭು ತಿಳಿಸಿದ್ದಾರೆ.

Related Posts :

ರೈಲ್ವೆ ಇಲಾಖೆಯಲ್...
ಭಾರತೀಯ ಅಂಕಿ ಅಂಶ ಕ...
ಅಗ್ನಿಪಥ ನೇಮಕ ಪ್ರ...
ಬ್ಯಾಂಕ್ ಆಫ್ ಬರೋಡ...

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Haliyal News, Trending Tagged With: 2 days in Haliya, Artists, at this time, Day 9. Termination on 10th, for entertainment, from 9 am to APMC premises, hair style competition, Haliya Festivals, Haliyal Habba, Interested candidates have their name in the mobile number .: 9986020262, Journey to Festivals, livestock show, mahandi dressing for women, Memorial Trust, milagres community hall, painting competition, Promote Livelihood, Promote Livelihoods, Religious Shrine Centers, Shivaji Maidan, that Deputy Commissioner Prakash Prabhu, The bicycle race for pedal children, Trust Prakash Prabhu, Vallabhbhai Garden, various competitions for Senior Citizens, vegetable carving competition, VRDM trust charitable, VVDS school, woodland park, worship at Carmel School .

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 1,399,091 visitors

Footer

JSW has proposed another port at Honavar

July 26, 2021 By Sachin Hegde

ಭಾವಕವಿ , ಸಾಹಿತಿ, ಭಟ್ಕಳದ ಉಮೇಶ ಮುಂಡಳ್ಳಿಯವರಿಗೆ ಕರ್ನಾಟಕ ಸಾಹಿತ್ಯ ರತ್ನ ಪ್ರಶಸ್ತಿ ಘೋಷಣೆ

July 5, 2022 By Sachin Hegde

ಆರ್ತಿ ಬೈಲ್ ನಲ್ಲಿ ಪಲ್ಟಿಯಾಗಿದ್ದಟ್ಯಾಂಕ‌ರ ನ್ನು ಕ್ರೇನ್ ಮೂಲಕ ತೆರವು ಗೊಳಿಸಿ ಸಂಚಾರ ಸುಗಮ

July 5, 2022 By Jayaraj Govi

ರೈಲ್ವೆ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ 2022

July 5, 2022 By Deepika

ಪತಿಯಿಂದಲೇ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ

July 4, 2022 By Deepika

ಕೃಷಿ ಪ್ರಶಸ್ತಿಗೆ ಅರ್ಜಿ ಆಹ್ವಾನ

July 4, 2022 By Deepika

ಜಿಮ್ ಸ್ಥಾಪನೆಗೆ ಸಹಾಯ ಧನಕ್ಕಾಗಿ ಅರ್ಜಿ ಆಹ್ವಾನ

July 4, 2022 By Deepika

© 2022 Canara Buzz · Contributors · Privacy Policy · Terms & Conditions

 

Loading Comments...
 

    loading Cancel
    Post was not sent - check your email addresses!
    Email check failed, please try again
    Sorry, your blog cannot share posts by email.