• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಸ್ವಯಂ ಪ್ರೇರಿತ ರಕ್ತದಾನ ಶಿಬಿರ ದಾಖಲೆಯ ರಕ್ತ ಸಂಗ್ರಹ ಕನ್ನಡ ಸಂಘಟನೆಗಳ ಹುಮ್ಮಸ್ಸಿಗೆ -ಸಾರ್ವಜನೀಕರ ಶ್ಲಾಘನೆ

February 13, 2019 by Yogaraj SK Leave a Comment

blood donation at Haliyal habba

ಹಳಿಯಾಳ:- ಹಳಿಯಾಳ ಹಬ್ಬದ ಅಂಗವಾಗಿ ಪಟ್ಟಣದ ತಾಲೂಕಾ ಆಸ್ಪತ್ರೆ ಹಾಗೂ ಹವಗಿಯ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ನಡೆದ ಪ್ರತ್ಯೇಕ ರಕ್ತದಾನ ಶೀಬಿರಗಳಲ್ಲಿ ನೂರಾರು ಯುವಕರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವುದರ ಮೂಲಕ ಸಾರ್ವಜನೀಕರ ಶ್ಲಾಘನೆಗೆ ಪಾತ್ರರಾಗಿದ್ದಾರೆ.
-:ಕರ್ನಾಟಕ ರಕ್ಷಣಾ ವೇದಿಕೆಯಿಂದ :-
ಹಳಿಯಾಳದ ವಿ.ಆರ್.ಡಿಎಮ್ ಟ್ರಸ್ಟ್ ಹಾಗೂ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟಿಯ 9 ಜನ ಸಿಬ್ಬಂದಿಗಳು ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ 22 ಜನ ಕಾರ್ಯಕರ್ತರು ಪಟ್ಟಣದ ತಾಲೂಕಾ ಆಸ್ಪತ್ರೆಯಲ್ಲಿ ಶಿರಸಿಯ ಪಂಡಿತ ಸಾರ್ವಜನೀಕ ಆಸ್ಪತ್ರೆಯ ಐಎಂಎ ಲೈಫ್ ಲೈನ್ ಬ್ಲಡ್ ಬ್ಯಾಂಕ್ ನವರ ಜಂಟಿ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಸ್ವಯಂ ಪ್ರೇರಿತರಾಗಿ 31 ಜನರು ರಕ್ತದಾನ ಮಾಡಿದ್ದು 31 ಯುನಿಟ್ ರಕ್ತ ಸಂಗ್ರಹವಾಗಿದೆ.
-: ಜಯ ಕರ್ನಾಟಕ ಸಂಘಟನೆ ಮತ್ತು ವಿದ್ಯಾರ್ಥಿಗಳಿಂದ :-
ಇನ್ನೂ ಹವಗಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈ ಮಹಾವಿದ್ಯಾಲಯ, ಜಯ ಕರ್ನಾಟಕ ಸಂಘಟನೆ, ಯುವ ರೇಡ್ ಕ್ರಾಸ್ ಘಟಕ, ಎನ್ ಸಿಸಿ, ಕ್ರೀಡಾ, ಸ್ಕೌಟ್ ಮತ್ತು ಗೈಡ್ಸ್, ಐಕ್ಯೂಎಸ್‍ಸಿ ಹಾಗೂ ಜಿಲ್ಲಾ ಆಸ್ಪತ್ರೆ ಕಾರವಾರ, ಪದ್ಮಶ್ರೀ ಡಾ.ಆರ್.ಬಿ ಪಾಟೀಲ್ ಕ್ಯಾನ್ಸ್‍ರ್ ಆಸ್ಪತ್ರೆ ಹುಬ್ಬಳ್ಳಿ ಇವರ ಸಂಯುಕ್ತಾಶ್ರಯದಲ್ಲಿ 129 ಯುವಕರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವುದರ ಮೂಲಕ ದಾಖಲೆಯ 129 ಯುನಿಟ್ ಹಾಗೂ ತಾಲೂಕಾ ಆಸ್ಪತ್ರೆಯ 31 ಯುನಿಟ್ ಒಟ್ಟೂ 156 ಯುನಿಟ್ ರಕ್ತ ಸಂಗ್ರಹಿಸಲಾಗಿದೆ. ಯುವಕರು ಉತ್ಸಾಹದಿಂದ ರಕ್ತದಾನ ಮಾಡಿರುವುದು ಸಾರ್ವಜನೀಕ ವಲಯದಲ್ಲಿ ಶ್ಲಾಘನೆಯ ಮಾತುಗಳು ಕೇಳಿ ಬರುತ್ತಿವೆ.

watermarked IMG 20190213 WA0101
-:ಹಣ ಕೆಳದೆ ರಕ್ತ ಪೂರೈಸಿ:-

ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ವಿಲಾಸ ಕಣಗಲಿ ನೇತೃತ್ವದಲ್ಲಿ ರಕ್ತದಾನ ಶಿಬಿರದಲ್ಲಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದ ದಾನಿಗಳಿಗೆ ಅವಶ್ಯಕತೆ ಇದ್ದಲ್ಲಿ ಈ ರಕ್ತದಾನಿಗಳಿಂದ ಯಾವುದೇ ರೀತಿಯ ಹಣ ಪಡೆಯದೆ ರಕ್ತದ ಪೂರೈಕೆ ಮಾಡುವಲ್ಲಿ ಕ್ರಮ ಕೈಗೊಳ್ಳಬೇಕೆಂದು ಹುಬ್ಬಳ್ಳಿ ಕ್ಯಾನ್ಸ್‍ರ್ ಆಸ್ಪತ್ರೆಯ ವೈದ್ಯ ಡಾ.ಉಮೇಶ ಹಳ್ಳಿಕೆರಿಯವರಿಗೆ ಮನವಿ ಅರ್ಪಿಸಲಾಯಿತು.
ಮನವಿ ಸಲ್ಲಿಸುವಾಗ ಗೋಪಿ ಗರಗ, ನಾಗರಾಜ, ಸುಭಾಷ ಇದ್ದರೇ ತಾಲೂಕಾ ಆಸ್ಪತ್ರೆಯ ಶಿಬಿರದಲ್ಲಿ ಕರವೇಯ ಚಂದ್ರಕಾಂತ ಗೊಂಧಳಿ, ವಿನೋದ ದೊಡ್ಮನಿ, ಮಹೇಶ ಆನೆಗುಂದಿ, ಸುಧಾಕರ ಕುಂಬಾರ, ರುಡಸೆಟ್‍ನ ವಿನಾಯಕ ಚವ್ವಾಣ ಇದ್ದರು.

watermarked IMG 20190213 WA0102

 

blood donation at Haliyal habba

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News Tagged With: ai'eṁe laiph lain blaḍ byāṅk navara jaṇṭi, aikyū'es‍si hāgū jillā āspatre kāravāra, āspatre hāgū havagiya prathama darje mahāvidyāla, blood donation at Haliyal habba, dākhaleya rakta saṅgraha, en sisi, Hospital and Havagi First Class Mahavidyalaya, IMA Life Line Blood Bank Joint, IUCC and District Hospital Karwar, Jaya Karnataka Organization, Jaya karnāṭaka saṅghaṭane, kannaḍa saṅghaṭanegaḷa hum'mas'sige, krīḍā, N CC, Padmashree Dr. RB Patil Cancer Hospital, padmaśrī ḍā.Ār.Bi pāṭīl kyāns‍r āspatre hu, public awareness of Kannada organizations, record blood collection, sārvajanīkara ślāghane, Scout & Guides, Self-motivated blood donation camp, skauṭ mattu gaiḍs, sports, svayaṁ prērita raktadāna śibira, Yuva Radi Cross Unit, yuva rēḍ krās ghaṭaka, ಆಸ್ಪತ್ರೆ ಹಾಗೂ ಹವಗಿಯ ಪ್ರಥಮ ದರ್ಜೆ ಮಹಾವಿದ್ಯಾಲ, ಎನ್.ಸಿಸಿ., ಐಎಂಎ ಲೈಫ್ ಲೈನ್ ಬ್ಲಡ್ ಬ್ಯಾಂಕ್ ನವರ ಜಂಟಿ, ಐಕ್ಯೂಎಸ್‍ಸಿ ಹಾಗೂ ಜಿಲ್ಲಾ ಆಸ್ಪತ್ರೆ ಕಾರವಾರ, ಕನ್ನಡ ಸಂಘಟನೆಗಳ ಹುಮ್ಮಸ್ಸಿಗೆ, ಕ್ರೀಡಾ, ಜಯ ಕರ್ನಾಟಕ ಸಂಘಟನೆ, ದಾಖಲೆಯ ರಕ್ತ ಸಂಗ್ರಹ, ಪದ್ಮಶ್ರೀ ಡಾ.ಆರ್.ಬಿ ಪಾಟೀಲ್ ಕ್ಯಾನ್ಸ್‍ರ್ ಆಸ್ಪತ್ರೆ ಹು, ಯುವ ರೇಡ್ ಕ್ರಾಸ್ ಘಟಕ, ಸಾರ್ವಜನೀಕರ ಶ್ಲಾಘನೆ, ಸ್ಕೌಟ್ ಮತ್ತು ಗೈಡ್ಸ್, ಸ್ವಯಂ ಪ್ರೇರಿತ ರಕ್ತದಾನ ಶಿಬಿರ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...