ಶಿರಸಿ: ಕದಂಬ ಫೌಂಡೇಶನ್, ನ್ಯಾಷನಲ್ ಸ್ಕಿಲ್ ಡೆವಲಪ್ಮೆಂಟ್ ಕಾರ್ಪೋರೇಶನ್, ಸ್ಕಿಲ್ ಇಂಡಿಯಾ ಸಹಯೋಗದಲ್ಲಿ ನಗರದ ಎಮ್.ಇ.ಎಸ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಫೆ.25ರಂದು ಬೃಹತ್ ಉದ್ಯೋಗ ಮೇಳವನ್ನ ಏರ್ಪಡಿಸಿದೆ.
ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಐ.ಟಿ.ಐ, ಡಿಪ್ಲೋಮಾ ಅಥವಾ ಯಾವುದೇ ಪದವಿ ಪಾಸಾದ( ಬಿಸಿಎ, ಬಿಎಸ್ಸಿ, ಬಿಇ, ಬಿ.ಟೆಕ್,ಬಿ.ಕಾಮ್, ಬಿಬಿಎ, ಬಿಎ) ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 7975542694 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ
Leave a Comment