• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಪಾಕಿಸ್ತಾನದ ಧ್ವಜ ಸುಟ್ಟು ಪ್ರತಿಭಟನೆ‌- ಉಗ್ರ ಕೃತ್ಯಕ್ಕೆ ಖಂಡನೆ. ಹಳಿಯಾಳದ ವಿವಿಧ ಸಂಘಟನೆಗಳಿಂದ ಹುತಾತ್ಮ ಸೈನಿಕರಿಗೆ ಶೃದ್ದಾಂಜಲಿ ಸಲ್ಲಿಕೆ‌

February 17, 2019 by Yogaraj SK Leave a Comment

ಹಳಿಯಾಳ :- ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರಿಂದ ನಡೆದ ಪೈಶಾಚಿಕ ಕೃತ್ಯವನ್ನು ಖಂಡಿಸಿ ಹಳಿಯಾಳದೆಲ್ಲೆಡೆ ಆಕ್ರೋಶ- ಪ್ರತಿಭಟನೆಗಳು ವ್ಯಕ್ತವಾಗುತ್ತಿದ್ದು- ಪಟ್ಟಣ ಮಾತ್ರವಲ್ಲದೇ ಗ್ರಾಮೀಣ ಭಾಗದಲ್ಲೂ ಪಂಜಿನ ಮೆರವಣ ಗೆ- ಮೆಣದ ಬತ್ತಿಗಳನ್ನು ಬೆಳಗಿಸಿ ಹುತಾತ್ಮರಿಗೆ ಶೃದ್ದಾಂಜಲಿ ಸಲ್ಲಿಸಲಾಗುತ್ತಿದೆ.
ಹಳಿಯಾಳ ಪೋಲಿಸರು ಪಿಎಸ್‍ಐ ಆನಂದಮೂರ್ತಿ ನೇತೃತ್ವದಲ್ಲಿ ಪಟ್ಟಣದ ಪೋಲಿಸ್ ಠಾಣೆ ಆವರಣದಲ್ಲಿಯ ಧ್ವಜ ಸ್ತಂಭದ ಮೇಲೆ ಮೆಣದ ಬತ್ತಿಗಳನ್ನು ಬೆಳಗಿಸಿ ಹುತಾತ್ಮರಿಗೆ ಶೃಧ್ದಾಂಜಲಿ ಸಲ್ಲಿಸಿದರು.
ಪಟ್ಟಣದ ಕಿಲ್ಲಾ ಭಾಗದ ಜನರು ಕಿಲ್ಲಾ ತರುಣ ಯುವಕ ಮಂಡಳ ನೇತೃತ್ವದಲ್ಲಿ ಶೀವಾಜಿ ಪುಥ್ಥಳಿ ಎದುರಿನ ವೃತ್ತದಲ್ಲಿ ಮೆಣದ ಬತ್ತಿಗಳನ್ನು ಬೆಳಗಿಸಿ ಭಾರತದ ಪರ ಹಾಗೂ ಪಾಕಿಸ್ತಾನ ವಿರೋಧಿ ಘೋಷಣೆ ಕೂಗಿ -ಸೈನಿಕರಿಗೆ ಶೃದ್ದಾಂಜಲಿ ಅರ್ಪಿಸಿದರು.

VIVIDHA sanghatane galinda shraddanjali ,pakistana dhawaja sutu pratibhatane
ಮಾಜಿ ಸೈನಿಕರ ಸಂಘದವರು, ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸಂಘಟನೆ, ಅಂಜುಮನ್ ಸಂಸ್ಥೆ, ಲಾಯನ್ಸ್ ಕ್ಲಬ್, ಕ್ಷತ್ರೀಯ ಜೀಜಾಮಾತಾ ಮಹಿಳಾ ಸಂಘಟನೆ, ವ್ಯಾಪಾರಸ್ಥರ ಸಂಘ-ಹೊಟೆಲ್ ಮಾಲಿಕರ ಸಂಘ, ಮಂಜು ಕರಾಟೆ ಸ್ಕೂಲ್, ನಿವೃತ್ತ ನೌಕರರ ಸಂಘ, ಮಡಿವಾಳ ಸಮಾಜದವರು, ಮಾರಾಠಾ ಸಮಾಜದವರು, ಆರ್.ಎಸ್.ಎಸ್, ಎಲ್ಲ ಪಕ್ಷದವರು, ಇಂದಿರಾ ನಗರದಲ್ಲಿ ಬಡಾವಣೆಯವರು, ತಾಲೂಕಿನ ತೆರಗಾಂವ ಗ್ರಾಮದಲ್ಲಿ ಕೂಡ ಪಂಜಿನ ಮೆರವಣ ಗೆ ಮಾಡಿ ಬಳಿಕ ಮೆಣದ ಬತ್ತಿಗಳನ್ನು ಬೆಳಗಿಸಿ ಹುತಾತ್ಮ ವೀರ ಯೋಧರಿಗೆ ಗೌರವ ಶೃದ್ದಾಂಜಲಿ ಸಲ್ಲಿಸಲಾಗಿದೆ.
ಪಾಕಿಸ್ತಾನ ಧ್ವಜ ಸುಟ್ಟ ಭಜರಂಗದಳ ಕಾರ್ಯಕರ್ತರು :- ಇನ್ನೂ ಹಳಿಯಾಳದಲ್ಲಿ ವಿಶ್ವಹಿಂದೂ ಪರಿಷದ್ ಭಜರಂಗದಳದವರು ನಗರ ಅಧ್ಯಕ್ಷ ಸವೇಶ್ ಎಸ್.ಕೆ. ನೇತೃತ್ವದಲ್ಲಿ ಕಾರ್ಯಕರ್ತರು ಪಾಕಿಸ್ತಾನ ಧ್ಬಜಕ್ಕೆ ಚಪ್ಪಲಿ ಹಾರ ಹಾಕಿ ಪಟ್ಟಣದಲ್ಲಿ ಪಂಜಿನ ಮೆರವಣ ಗೆ ನಡೆಸಿದರು. ಬಳಿಕ ಶೀವಾಜಿ ವೃತ್ತದಲ್ಲಿ ಸೇರಿ ಪಾಕಿಸ್ತಾನ ಧ್ವಜಕ್ಕೆ ಬೆಂಕಿ ಇಟ್ಟು ಆಕ್ರೋಶ ವ್ತಕ್ತಪಡಿಸಿದರು. ಪಾಕಿಸ್ತಾನ ವಿರೋಧೀ ಘೊಷಣೆಗಳು ಮೊಳಗಿದವು. ದೇಶಕ್ಕಾಗಿ ಹೋರಾಡಲು ನಾವು ಸಿದ್ದ ಎಂಬ ಮಾತುಗಳನ್ನು ಈ ಸಂದರ್ಭದಲ್ಲಿ ಕಾರ್ಯಕರ್ತರು ಹೇಳಿದರು. ಬಳಿಕ ಮೌನಾಚರಣೆ ಮಾಡಿ ಹುತಾತ್ಮರಿಗೆ ಶೃದ್ದಾಂಜಲಿಯನ್ನು ಸಲ್ಲಿಸಿದರು.

VIVIDHA sanghatane galinda shraddanjali ,pakistana dhawaja sutu pratibhatane VIVIDHA sanghatane galinda shraddanjali ,pakistana dhawaja sutu pratibhatane

 

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Haliyal News, Canara News Tagged With: activists of the Pakistan flag Sutta Bajrang Dal, Anjuman Institute, an̄juman sansthe, ār.Es.Es, Bedawana in Indira city, condemnation of ferocious violence, ella pakṣadavaru, even in the Telangana village of Taluk, haḷiyāḷada vividha saṅghaṭanegaḷinda, hutātma sainikarige, indirā nagaradalli baḍāvaṇeyavaru, Jaya Karnataka Organization, Jaya karnāṭaka saṅghaṭane, Karnataka Defense Forum, karnāṭaka rakṣaṇā vēdike, kṣatrīya jījāmātā mahiḷā saṅghaṭane, Kshatriya Jijamata Women's Organization, Laws Club, lāyans klab, Madiva Samadhi, maḍivāḷa samājadavaru, Manju Karate School, man̄ju karāṭe skūl, Maratha Samaj, mārāṭhā samājadavaru, martyrdoms, nivr̥tta naukarara saṅgha, pākistāna dhvaja suṭṭa bhajaraṅgadaḷa kāryakartaru, pākistāna virōdhi ghōṣaṇe kūgi -sainikarige śr̥ddān̄jali, pākistānada dhvaja suṭṭu pratibhaṭane‌, protesting the flag of Pakistan flag, R.S. Party members, Retired Employees Association, Sainikara saṅghadavaru, shout anti-Pakistan slogans - Shirdi Dhanjali, śr̥ddān̄jali sallike‌, tālūkina teragānva grāmadalli kūḍa pan̄jina meravaṇa ge māḍi, The Association of Soldiers, Trade Union Sangh - Hotel Malik Sangha, turn to torch marches, ugra kr̥tyakke khaṇḍane, various organizations of rape, vyāpārasthara saṅgha-hoṭel mālikara saṅgha

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...