ಹಳಿಯಾಳ: ಓಡಿಸಾ ರಾಜ್ಯದ ಕಟಕನಲ್ಲಿ ನಡೆದ 17 ವರ್ಷದೊಳಗಿನ ಬಾಲಕರ 22ನೇ ಜ್ಯೂನಿಯರ್ ಫ್ರಿ ಸ್ಟೈಲ್ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಹಳಿಯಾಳದ ಕುಸ್ತಿ ವಸತಿ ಶಾಲೆಯ ವಿದ್ಯಾರ್ಥಿ ಸೂರಜ ಸಂಜು ಅಣ್ಣಿಕೇರಿ 45 ಕೇಜಿ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದು ಕಂಚಿನ ಪದಕವನ್ನು ಗಳಿಸಿದ್ದಾನೆ.

Daily Updated Canara News

ಹಳಿಯಾಳ: ಓಡಿಸಾ ರಾಜ್ಯದ ಕಟಕನಲ್ಲಿ ನಡೆದ 17 ವರ್ಷದೊಳಗಿನ ಬಾಲಕರ 22ನೇ ಜ್ಯೂನಿಯರ್ ಫ್ರಿ ಸ್ಟೈಲ್ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಹಳಿಯಾಳದ ಕುಸ್ತಿ ವಸತಿ ಶಾಲೆಯ ವಿದ್ಯಾರ್ಥಿ ಸೂರಜ ಸಂಜು ಅಣ್ಣಿಕೇರಿ 45 ಕೇಜಿ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದು ಕಂಚಿನ ಪದಕವನ್ನು ಗಳಿಸಿದ್ದಾನೆ.

Table of Contents
ToggleYograj typically covers local news from Haliyal
Leave a Comment