• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ವಿಜೃಂಭಣೆಯಿಂದ ನಡೆಯುತ್ತಿದೆ ಹಳಿಯಾಳದ ಹುನ್ಸವಾಡ ಗ್ರಾಮದ ಲಕ್ಷ್ಮೀದೇವಿ ಜಾತ್ರೆ- ಇಂದು ಹೊನ್ನಾಟಕ್ಕೆ ಭಕ್ತಿಪೂರ್ವಕ ತೆರೆ.

February 28, 2019 by Yogaraj SK Leave a Comment

Hunswad jatre - Honnata

ಹಳಿಯಾಳ:- 30 ವರ್ಷಗಳ ನಂತರ ತಾಲೂಕಿನ ಹುನ್ಸವಾಡ ಗ್ರಾಮದಲ್ಲಿ ಗ್ರಾಮದೇವಿ ಲಕ್ಷೀದೇವಿ(ದ್ಯಾಮವ್ವಾ) ದೇವಿಯ ಜಾತ್ರೆ ವಿಜೃಂಭಣೆಯಿಂದ ನಡೆಯುತ್ತಿದೆ. ಜಾತ್ರೆಯ ಪ್ರಮುಖ ಘಟ್ಟ ದೇವಿಯ ಹೊನ್ನಾಟ ದಿ. 27 ಹಾಗೂ 28 ಎರಡು ದಿನಗಳ ಕಾಲ ಸಾವಿರಾರು ಭಕ್ತರ ಭಕ್ತಿಘೋಷಗಳ ನಡುವೆ ವಿಜೃಂಭಣೆಯಿಂದ ಜರುಗಿತು.
ತುಳಜಾಪುರ ಮಠದ ಶ್ರೀ ಮಂಥಯೋಗಿ ಸಾಗರನಾಥಜೀ ಮಹಾರಾಜ ಅವರು ದೇವಿಯ ಹೊನ್ನಾಟಕ್ಕೆ ಚಾಲನೆ ನೀಡಿದರು.
ಸಾವಿರಾರು ಭಕ್ತರು ಭಂಡಾರವನ್ನು ಎರಚುತ್ತಾ ಉಧೋ ಉಧೋ- ಹರ ಹರ ಮಹಾದೇವ ಘೋಷಣೆಗಳೊಂದಿಗೆ ಗುರುವಾರ ದೇವಿಯ ಹೊನ್ನಾಟ ಮುಕ್ತಾಯಗೊಂಡಿದೆ.
ಪ್ರತಿದಿನ ಸಾರ್ವಜನೀಕರಿಂದ ದೇವಿಗೆ ಉಡಿ ತುಂಬುವ ಕಾರ್ಯಕ್ರಮಗಳು ನಡೆಯುತ್ತಿವೆ. ಪ್ರತಿದಿನ ವಿಶೇಷ-ಪೂಜೆ ಪುನಸ್ಕಾರ, ಸಾಂಸ್ಕøತೀಕ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿರುವ ಜಾತ್ರಾ ಕಮೀಟಿಯವರು ರವಿವಾರ ದಿ.3ರಂದು ಕುಸ್ತಿ ಪಂದ್ಯಾವಳಿಗಳು ನಡೆಯಲಿವೆ ಎಂದು ಅವರು ತಿಳಿಸಿದ್ದಾರೆ. ಮಾರ್ಚ ದಿ.6 ರಂದು ಹುನ್ಸವಾಡ ಜಾತ್ರೆಗೆ ತೆರೆ ಬಿಳಲಿದೆ.
Hunswad jatre - Honnata

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News Tagged With: Devi's Honnata, dēviya honnāṭa, Dhamuwa, dyāmavvā, Gramadevi Lakshiddevi, grāmadēvi lakṣīdēvi, Hailashada Hunaswada Village, haḷiyāḷada hunsavāḍa grāmada, Hanatta for Bhakti Puravaka Screen, honnāṭakke bhaktipūrvaka tere, Hunswad jatre - Honnata, indu, jātreya pramukha ghaṭṭa, Jatri Major Ghat, Lakshmi Devi Fair, lakṣmīdēvi jātre, Mahadeva Declaration, mahādēva ghōṣaṇe, Shri Manthyogi Sagarinathji Maharaja, śrī manthayōgi sāgaranāthajī mahārāja, TODAY, tuḷajāpura maṭhada, Tuljapur Matha, Udhō udhō- hara hara, Udo Udo - Bharat Hara, vijr̥mbhaṇeyinda naḍeyuttide, ಇಂದು, ಉಧೋ ಉಧೋ- ಹರ ಹರ, ಗ್ರಾಮದೇವಿ ಲಕ್ಷೀದೇವಿ, ಜಾತ್ರೆಯ ಪ್ರಮುಖ ಘಟ್ಟ, ತುಳಜಾಪುರ ಮಠದ, ದೇವಿಯ ಹೊನ್ನಾಟ, ದ್ಯಾಮವ್ವಾ, ಮಹಾದೇವ ಘೋಷಣೆ, ಲಕ್ಷ್ಮೀದೇವಿ ಜಾತ್ರೆ, ವಿಜೃಂಭಣೆಯಿಂದ ನಡೆಯುತ್ತಿದೆ, ಶ್ರೀ ಮಂಥಯೋಗಿ ಸಾಗರನಾಥಜೀ ಮಹಾರಾಜ, ಹಳಿಯಾಳದ ಹುನ್ಸವಾಡ ಗ್ರಾಮದ, ಹೊನ್ನಾಟಕ್ಕೆ ಭಕ್ತಿಪೂರ್ವಕ ತೆರೆ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...