ಜೋಯಿಡಾ :- ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ –
ಜಗಲಪೇಟದಿಂದ ಗಣೇಶಗುಡಿಗೆ ತೆರಳುವ ರಸ್ತೆಯಲ್ಲಿ ಹುಲಿಯೊಂದು ಪ್ರತ್ಯಕ್ಷವಾಗಿದೆ.
ಪ್ರಯಾಣಿಕರು ತೆರಳುತ್ತಿರುವಾಗ ಹುಲಿಯು ಕಾಡಿನಿಂದ ಆವೃತವಾಗಿರುವ ಈ ರಸ್ತೆಯ
ಒಂದು ಬದಿಯಿಂದ ಇನ್ನೊಂದು ಬದಿಗೆ ರಾಜಾರೊಷವಾಗಿ ತೆರಳುತ್ತಿರುವಾಗ ಕಾರನಲ್ಲಿದ್ದವರು ವಿಡಿಯೋ ಮಾಡಿದ್ದಾರೆ.
.. ಇದೀಗ ಈ ವಿಡಿಯೋ ವೈರಲ್ ಆಗಿದ್ದು ಸಾಮಾಜಿಕ ಜಾಲತಾಣಗಳು ಸೇರಿದಂತೆ ವಾಟ್ಸಪ್ ಗಳಲ್ಲಿ ದಾಂಡೇಲಿಯಲ್ಲಿ ಹುಲಿ ಪ್ರತ್ಯಕ್ಷವಾಗಿರುವ ವಿಡೊಯೋ ಹರಿದಾಡುತ್ತಿದೆ.
Leave a Comment