Rate in rs / per Quintal
TSS SIRS
min max avg
Rashi 28039 30211 29346 ↔
BETTE 19699 28058 25269
Kole 16099 24699 19799
Chali 20369 22928 22276 ⬆
B.G. 15255 18453 17343
Ch kem 16169 20618 18646
Pepper 26699 32499 28799 ↔
Old Chali 23556 25456 24846
(Total sales in TSS Sirsi 1255 bags)
➖➖➖➖➖➖➖➖➖➖➖➖
ಕಳೆದ ಒಂದು ತಿಂಗಳಿಂದ ದುರ್ಬಲವಾಗುತ್ತಲೇ ಬಂದಿದ್ದ ಚಾಲಿ ಅಡಿಕೆ ದರ, ನಿನ್ನೆ ಮತ್ತು ಇಂದು ಸತತವಾಗಿ ಅಲ್ಪ ಚೇತರಿಕೆ ಕಂಡು ಮತ್ತೆ ರೈತರಲ್ಲಿ ತುಸು ಧೈರ್ಯ ತುಂಬುವಂತೆ ಮಾಡಿತು. ಇದನ್ನು ದೃಢವಾಗಿ ಏರಿಕೆ ಎನ್ನಲಾಗದಿದ್ದರೂ ಸತತ ಇಳಿಕೆಗೆ ಬಿದ್ದಿರುವ ಕಡಿವಾಣ ಎನ್ನಬಹುದು.
➖➖➖➖➖➖➖➖➖➖➖➖
TSS YALLAPURA
Rashi 28000 31199 29935
Chali 20212 22700 21899
➖➖➖➖➖➖➖➖➖➖➖➖
TSS SIDDAPURA
Rashi 28399 30399 29979
Chali 19399 21838 22599
Leave a Comment