• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಸಿದ್ದರಾಮಯ್ಯನವರ ಹಿಂದು ವೀರೋಧಿ ಹೇಳಿಕೆ ಖಂಡಿಸಿ ದಾಂಡೇಲಿಯಲ್ಲಿ ಪ್ರತಿಭಟನೆ.

March 9, 2019 by Yogaraj SK Leave a Comment

watermarked IMG 20190309 WA0042
ದಾಂಡೇಲಿ :- ಸಿದ್ದರಾಮಯ್ಯನವರ ತಿಲಕ ಇಟ್ಟವರನ್ನು ಕಂಡರೆ ಭಯವಾಗುತ್ತದೆ ಎಂಬ ಹೇಳಿಕೆ ಹಾಗೂ ನರೇಂದ್ರ ಮೋದಿ ಅವರನ್ನು ಗುಂಡಿಟ್ಟು ಕೋಲ್ಲಬೇಕು ಎಂದು ಬೇಜವಾಬ್ದಾರಿ ತನದ ಹೇಳಿಕೆ ನಿಡಿದ ಸಾಗರದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಹೇಳಿಕೆಯನ್ನು ಖಂಡಿಸಿ
ದಾಂಡೇಲಿ ನಗರದ ಅಟಲ್ ಅಭಿಮಾನಿ ಸಂಘಟನೆ ಹಾಗೂ ಭಜರಂಗದಳ ವತಿಯಿಂದ ದಾಂಡೇಲಿ ನಗರದ ಬಸ್ ನಿಲ್ದಾಣದ ಎದುರುಗಡೆ  ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಟಲ್ ಅಭಿಮಾನಿ ಸಂಘಟನೆಯ ಅಧ್ಯಕ್ಷ ವಿಷ್ಣು ನಾಯರ ಹಾಗೂ ಸಂತೋಷ ಸೋಮನಾಚೆ ಸಿದ್ದರಾಮಯ್ಯನವರು ಅಧಿಕಾರ ಕಳೆದುಕೊಂಡಾಗಿನಿಂದ ಮಾನಸಿಕ ಅಸ್ವಸ್ಥರಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅಧಿಕಾರ ಇದ್ದಾಗಲು ಕೂಡ ಅವರು ಹಿಂದು ವೀರೋಧಿ ನೀತಿಯನ್ನು ಅನುಸರಿಸುತ್ತಿದ್ದರು ಅಧಿಕಾರ ಹೋದಾಗಲು ಅದನ್ನೆ ಮುಂದುವರೆಸಿಕೊಂಡು ಬರುತ್ತಿದ್ದಾರೆ ಕೂಡಲೆ ಸಿದ್ದರಾಮಯ್ಯನವರು ರಾಜ್ಯದ ಜನತೆಯ ಬಳಿ ಕ್ಷಮೆ ಯಾಚಿಸಬೇಕು ಮತ್ತೆ ಮುಂದೆ ಈ ರೀತಿ ಬೇಜವಾಬ್ದಾರಿತನದ ಹೇಳಿಕೆ ನಿಡುವುದನ್ನು ನಿಲ್ಲಿಸಬೇಕು ಎಂದರು.
ಈ ಸಂದರ್ಭದಲ್ಲಿ ಅಟಲ್ ಸಂಘಟನೆ ಮುಖಂಡರಾದ. ರಾಮಾ ನಾಯ್ಡು, ಜೋತಿಬಾ ತುಳಸೆಕರ, ಎಮ್ ಎಸ್ ನಾಯ್ಕ, ರವೀಂದ್ರ ಶಾ, ಅನಂತ ನಾಯ್ಕ,  ಗಂಗಾಧರ, ಪವನ ಅವೋರ್ಲಿ
ನಗರ ಸಭಾ ಸದಸ್ಯರಾದ ಬುದ್ದಿವಂತ ಗೌಡ ಪಾಟೀಲ್,  ವಿಜಯ ಕೋಲೆಕರ್ ಹಾಗೂ ಭಜರಂಗದಳ ಮುಖಂಡರಾದ ಲಿಂಗಯ್ಯ ಪೂಜಾರ, ಚಂದ್ರ ಮೌಳಿ, ರಾಜೇಶ್ ಗಿರಿ, ರವಿ ಕಾಮತ್ಶಂ,ಶಂಕ್ರಯ್ಯ ಹೀರೆಮಠ..ಸಂದಿಪ್ ನಾಯ್ಕ.ಲಾಲ ಸಿಂದ. ಉದಯ ನಾಯ್ಕ.ಮಂಜು ಸಿಂತೆ.ನಾಗಯ್ಯ ಪೂಜಾರ..ಹಾಗೂ ಮುಂತಾದವರು ಉಪಸ್ಥಿತರಿದ್ದರು
watermarked IMG 20190309 WA0043

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News Tagged With: ananta nāyka, Anantha Naik, Atal fan organization of Dandeli city, Bajrang Dal, Belur Gopalakrishna's statement, bēḷūru gōpālakr̥ṣṇa avara hēḷike, bhajaraṅgadaḷa vatiyinda, Bhuvanvanta Gowda Patil, condemned, dāṇḍēli nagarada aṭal abhimāni saṅghaṭane, dāṇḍēliyalli pratibhaṭane., em es nāyka, Gangadhar, gaṅgādhara, Jitiba Tulsarekar, Jōtibā tuḷasekara, khaṇḍisi, MS Naik, narēndra mōdi avarannu guṇḍiṭṭu kōllabēku, pavana avōrli nagara sabhā sadasyarāda buddivanta gauḍa pāṭīl, protested in Dandeli, ravīndra śā, Ravindra Shah, shot Narendra Modi Siddaramaiah's Hindu Virendra statement, Siddaramaiah's Tilak If you see those who are scared, siddarāmayyanavara hindu vīrōdhi hēḷike, Siddarāmayyanavara tilaka iṭṭavarannu kaṇḍare bhayavāguttade, Vijay Koelkar and Bajrang Dal leaders Lingayya Poojara, vijaya kōlekar hāgū bhajaraṅgadaḷa mukhaṇḍarāda liṅgayya pūjāra, ಅನಂತ ನಾಯ್ಕ, ಎಮ್ ಎಸ್ ನಾಯ್ಕ, ಖಂಡಿಸಿ, ಗಂಗಾಧರ, ಜೋತಿಬಾ ತುಳಸೆಕರ, ದಾಂಡೇಲಿ ನಗರದ ಅಟಲ್ ಅಭಿಮಾನಿ ಸಂಘಟನೆ, ದಾಂಡೇಲಿಯಲ್ಲಿ ಪ್ರತಿಭಟನೆ., ನರೇಂದ್ರ ಮೋದಿ ಅವರನ್ನು ಗುಂಡಿಟ್ಟು ಕೋಲ್ಲಬೇಕು, ಪವನ ಅವೋರ್ಲಿ   ನಗರ ಸಭಾ ಸದಸ್ಯರಾದ ಬುದ್ದಿವಂತ ಗೌಡ ಪಾಟೀಲ್, ಬೇಳೂರು ಗೋಪಾಲಕೃಷ್ಣ ಅವರ ಹೇಳಿಕೆ, ಭಜರಂಗದಳ ವತಿಯಿಂದ, ರವೀಂದ್ರ ಶಾ, ವಿಜಯ ಕೋಲೆಕರ್ ಹಾಗೂ ಭಜರಂಗದಳ ಮುಖಂಡರಾದ ಲಿಂಗಯ್ಯ ಪೂಜಾರ, ಸಿದ್ದರಾಮಯ್ಯನವರ ತಿಲಕ ಇಟ್ಟವರನ್ನು ಕಂಡರೆ ಭಯವಾಗುತ್ತದೆ, ಸಿದ್ದರಾಮಯ್ಯನವರ ಹಿಂದು ವೀರೋಧಿ ಹೇಳಿಕೆ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...