ಸಿದ್ದಾಪುರ (ಉಕ)9:ಈಜಲು ನೀರಿಗಿಳಿದ ಮೂರು ಮಂದಿ ಯುವಕರು ನೀರುಪಾಲಾದ ಘಟನೆ ತಾಲೂಕಿನ ಬುರುಡೆ ಫಾಲ್ಸ್ ನಲ್ಲಿ ನಡೆದಿದೆ.
ಸಿದ್ದಾಪುರ ಮೂಲದ ಇಬ್ಬರು, ಶಿರಸಿಯ ಒಬ್ಬ ಯುವಕ ನೀರುಪಾಲಾಗಿರುವ ಮಾಹಿತಿ ಲಭ್ಯವಾಗಿದೆ. ಸತ್ತವರನ್ನು ಮುರಳಿ (24), ಅಭಿಷೇಕ್ , ಎಂದು ಗುರುತಿಸಲಾಗಿದೆ
ಸ್ಥಳಕ್ಕೆ ಸಿದ್ದಾಪುರ ಪೊಲೀಸರು ಬೇಟಿ ನೀಡಿ ಪರಿಶೀಲಿಸಿದ್ದಾರೆ.


Leave a Comment