Rate in rs / per Quintal
TSS SIRSI
min max avg
Rashi 28918 30899 30131 ↔
BETTE 22699 28889 26759
Kole 23737 23899 23791
Chali 20199 22719 21773 ↔
B.G. 15899 18788 17823
Ch kem 15609 20408 18736
Pepper 25289 39499 28919 ↔
Old Chali 23476 25536 24712
(Total sales in TSS Sirsi 1553 bags)
➖➖➖➖➖➖➖➖➖➖➖➖
➖➖➖➖➖➖➖➖➖➖➖➖
TSS YALLAPURA
NO TRADE
➖➖➖➖➖➖➖➖➖➖➖➖
TSS SIDDAPURA
Rashi 28599 30399 29833
Chali 20369 22299 21686
ರೈತರ ಬ್ರಹತ್ ಶಿಲ್ಕು ಗೋದಾಮು ಉದ್ಘಾಟನೆ
ರೈತರ ಪರ ಸದಾ ಕಾಳಜಿ ಹೊಂದಿರುವ ಟಿಎಸ್ಎಸ್ ತನ್ನ ಸದಸ್ಯರ ಮಹಸೂಲನ್ನು ಶಿಲ್ಕು ಇರಿಸಿಕೊಳ್ಳುವ ಸಲುವಾಗಿ ನಿರ್ಮಿಸಿರುವ ಬೃಹತ್ ಗೋದಾಮನ್ನು ಇಂದು ಉದ್ಘಾಟಿಸಲಾಯಿತು. ಸುಪರ್ ಮಾರ್ಕೆಟ್ ಪಕ್ಕದಲ್ಲಿರುವ ಟಿಎಸ್ಎಸ್ ಸಿಹಿ ಅಡಿಕೆ ಪುಡಿ ತಯಾರಿಕಾ ಘಟಕಕ್ಕೆ ಹೊಂದಿಕೊಂಡಿರುವಂತೆ ನಿರ್ಮಿಸಲಾಗಿರುವ ಈ ಗೋದಾಮಿನಲ್ಲಿ ಸರಿ ಸುಮಾರು ಸದಸ್ಯರ 10,000 ಅಡಿಕೆ ಚೀಲಗಳನ್ನು ಸಂಗ್ರಹಿಸಿ ಇಡಬಹುದಾಗಿದೆ.
ಈ ಬ್ರಹತ್ ಗೋದಾಮು ನಿರ್ಮಾಣದೊಂದಿಗೆ ಸದಸ್ಯರ ಮಹಸೂಲನ್ನು ಶಿಲ್ಕು ಮಾಡಲು ಇದ್ದ ಚಿಕ್ಕಪುಟ್ಟ ಅಡಚಣೆಗಳು ಬಗೆಹರಿದಂತಾಗಿದ್ದು, ಖಾಸಗೀ ಗೋದಾಮುಗಳ ಅವಲಂಬನೆ ಸಹ ಕಡಿಮೆಯಾದಂತಾಗಿದೆ. ಈಮೂಲಕ ಸದಸ್ಯರಿಗೆ ಯಾವ ಆತಂಕವಿಲ್ಲದೆ ಸುರಕ್ಷಿತ ಶಿಲ್ಕು ಮಾಡಲು ವಿಶಾಲ ಅವಕಾಶ ದೊರೆಯುವ ಮೂಲಕ ಅನುಕೂಲವಾಗಲಿದೆ.
ಟಿ.ಎಸ್.ಎಸ್. ಸದಸ್ಯರು ಹಾಗೂ ಎಲ್ಲಾ ಪ್ರಾಥಮಿಕ ಸಹಕಾರಿ ಸಂಘದ ಸದಸ್ಯರು ಇದರ ಪ್ರಯೋಜನ ಪಡೆದುಕೊಳ್ಳಬಹುದು.
Leave a Comment