• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ತುಳಜಾಭವಾನಿ ದೇವಸ್ಥಾನದ ೨೩ ನೇ ಪ್ರತಿಷ್ಠಾನ‌ ವರ್ಧಂತಿ ಮಹೋತ್ಸವ – ಸಚಿವ ಆರ್ ವಿ ದೇಶಪಾಂಡೆ‌ ಭಾಗಿ

April 1, 2019 by Yogaraj SK Leave a Comment

tulajabhavani temple 23rd vardanti utsava

ಹಳಿಯಾಳ:- ಪಟ್ಟಣದ ಪ್ರಸಿದ್ದ ತುಳಜಾಭವಾನಿ ದೇವಸ್ಥಾನದಲ್ಲಿ ತುಳಜಾಭವಾನಿ, ಗಣಪತಿ, ಮಂಗೇಶ ಮಹಾಲಕ್ಷ್ಮೀ, ರಾಧಾಕೃಷ್ಣ, ನವಗ್ರಹ ಹಾಗೂ ನಾಗದೇವ ಮಂದಿರಗಳ 23 ನೇ ಪ್ರತಿಷ್ಠಾ ವರ್ಧಂತಿ ಉತ್ಸವ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಹಾಗೂ ಹೋಮ ಹವನಗಳೊಂದಿಗೆ ಶೃದ್ದಾಭಕ್ತಿಯಿಂದ ನೆರವೆರಿತು.
ದೇವಸ್ಥಾನದಲ್ಲಿ ಸೋಮವಾರ ಬೆಳಗ್ಗೆಯಿಂದ ದೇವತಾ ಪ್ರಾರ್ಥನೆ, ಗಣಪತಿ ಪೂಜಾ, ಸ್ವಸ್ತಿ ಪುಣ್ಯಾಹ, ಸ್ಥಳ ಶುದ್ದಿ, ಮಾತೃಕಾ ಪೂಜನ, ದೇವನಾಂದಿ, ಮಂಟಪ ಪ್ರತಿಷ್ಠಾ, ರುತ್ವಿಗ್ವರಣ, ಕಲಶಾಧಿವಾಸ, ಅಗ್ನಿ ಪ್ರತಿಷ್ಠಾ, ಗಣಪತಿ ಅಥರ್ವಶೀರ್ಷ, ಪವಮಾನ ರುದ್ರಾಧ್ಯಾಯ ಶ್ರೀ ಸೂಕ್ತ ಲಕ್ಷ್ಮೀನಾರಾಯಣ ಹೃದಯ, ದುರ್ಗಾ ಸಪ್ತಶತಿ ಪಾರಾಯಣ, ನವಚಂಡಿ ಹವನ, ಆವಾಹಿತ ದೇವತಾ ಪ್ರಸನ್ನ ಪೂಜಾ, ಪ್ರಧಾನ ದೇವರಿಗೆ ಪಂಚಾಮೃತ ಪುರಸ್ಸರ, ಕಲಶ ಅಭಿಷೇಕ, ಗಂಗಾಜಲ ಅಭಿಷೇಕ, ಮಂಗಲ ದ್ರವ್ಯ ನಿರೀಕ್ಷಣೆ, ಸಾನಿಧ್ಯ ಪ್ರಾರ್ಥನೆ ಹಾಗೂ ಪ್ರಮುಖವಾಗಿ ನವಚಂಡಿ ಹವನ, ಮಹಾ ಪೂರ್ಣಾಹುತಿ, ಕುಮಾರಿಕಾ ಪೂಜನ, ಬ್ರಾಹ್ಮಣ ಸುವಾಸಿನಿ ಪೂಜನ, ಶ್ರೀದೇವರಿಗೆ ಮಂಗಳಾರತಿ, ದಾನ ದಕ್ಷೀಣೆ-ವೇದೋಕ್ತ ಆಶೀರ್ವಾದ ಹಾಗೂ ಪ್ರಸಾದ ವಿತರಣೆ ನಡೆಯಿತು.

ಸಚಿವ ದೇಶಪಾಂಡೆ ಭಾಗಿ :- ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹಾಗೂ ಸಚಿವರ ಪುತ್ರ ಹಾಗೂ ಕೆಪಿಸಿಸಿ ಸದಸ್ಯರಾಗಿರುವ ಪ್ರಶಾಂತ ದೇಶಪಾಂಡೆ ಹಾಗೂ ದಂಪತಿ ನವಚಂಡಿ ಹವನದಲ್ಲಿ ಹಾಗೂ ವಿವಿಧ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.

ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ, ರುಡಸೇಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು, ಜಿಪಂ ಉಪಾಧ್ಯಕ್ಷ ಸಂತೋಷ ರೆಣಕೆ, ಸದಸ್ಯ ಕೃಷ್ಣಾ ಪಾಟೀಲ್ ಇತರರು ಇದ್ದರು..

IMG 20190402 WA0034

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News Tagged With: 23 nē pratiṣṭhāna‌ vardhanti mahōtsava, ೨೩ ನೇ ಪ್ರತಿಷ್ಠಾನ‌ ವರ್ಧಂತಿ ಮಹೋತ್ಸವ, 23rd Foundation Vardhanti Mahotsava, Agni Pratishtha, agni pratiṣṭhā, āvāhita dēvatā prasanna pūjā, Avavade Devta Prasanna Pooja, Brahmana Suvasini Puja, brāhmaṇa suvāsini pūjana, charity Dedication-Vedokta blessing, dāna dakṣīṇe-vēdōkta āśīrvāda, Devanandi, Dēvatā prārthane, Devatha Prarthana, durgā saptaśati pārāyaṇa, Durga Saptashti Parayana, Ganapati, gaṇapati atharvaśīrṣa, Ganapati Pooja, gaṇapati pūjā, gaṅgājala abhiṣēka, Gangajala Abhishek, Ganpati Atharvashshara, Goddess Supervisory, kalaśa abhiṣēka, kalaśādhivāsa, Kalash Abhisheka, Kalashadhivasasa, Kumarika Pooja, kumārikā pūjana, mahā pūrṇāhuti, maṅgala dravya nirīkṣaṇe, maṅgēśa mahālakṣmī, Mangesh Mahalakshmi, Mantapa Pratishtha, maṇṭapa pratiṣṭhā, Mathruka Pooja, mātr̥kā pūjana, Minister RV Deshpande Participate in, navacaṇḍi havana, Navachandi Havana, Navagraha and Navdev Mandir, navagraha hāgū nāgadēva mandira, pavamāna rudrādhyāya śrī sūkta lakṣmīnārāyaṇa hr̥daya, Pavanana Rudradhya Sri Sri Lakshminarayana Heart, pradhāna dēvarige pan̄cāmr̥ta puras'sara, Prayer and Pramu Maha Purnhuti, Radhakrishna, rādhākr̥ṣṇa, Ruthwigkhara, rutvigvaraṇa, saciva ār vi dēśapāṇḍe‌ bhāgi, sānidhya prārthane hāgū pramukhavāgi navacaṇḍi havana, Shree Deva Mangalarati, śrīdēvarige maṅgaḷārati, sthaḷa śuddi, svasti puṇyāha, Swasti Punyanaha, The Panchamritha Purasara, tuḷajābhavāni, tuḷajābhavāni dēvasthānada, tulajabhavani temple 23rd vardanti utsava, Tuljabawani, Tuljabawani Temple, Venkatramana, ಅಗ್ನಿ ಪ್ರತಿಷ್ಠಾ, ಆವಾಹಿತ ದೇವತಾ ಪ್ರಸನ್ನ ಪೂಜಾ, ಕಲಶ ಅಭಿಷೇಕ, ಕಲಶಾಧಿವಾಸ, ಕುಮಾರಿಕಾ ಪೂಜನ, ಗಂಗಾಜಲ ಅಭಿಷೇಕ, ಗಣಪತಿ, ಗಣಪತಿ ಅಥರ್ವಶೀರ್ಷ, ಗಣಪತಿ ಪೂಜಾ, ತುಳಜಾಭವಾನಿ, ತುಳಜಾಭವಾನಿ ದೇವಸ್ಥಾನದ, ದಾನ ದಕ್ಷೀಣೆ-ವೇದೋಕ್ತ ಆಶೀರ್ವಾದ, ದುರ್ಗಾ ಸಪ್ತಶತಿ ಪಾರಾಯಣ, ದೇವತಾ ಪ್ರಾರ್ಥನೆ, ದೇವನಾಂದಿ, ನವಗ್ರಹ ಹಾಗೂ ನಾಗದೇವ ಮಂದಿರ, ನವಚಂಡಿ ಹವನ, ಪವಮಾನ ರುದ್ರಾಧ್ಯಾಯ ಶ್ರೀ ಸೂಕ್ತ ಲಕ್ಷ್ಮೀನಾರಾಯಣ ಹೃದಯ, ಪ್ರಧಾನ ದೇವರಿಗೆ ಪಂಚಾಮೃತ ಪುರಸ್ಸರ, ಬ್ರಾಹ್ಮಣ ಸುವಾಸಿನಿ ಪೂಜನ, ಮಂಗಲ ದ್ರವ್ಯ ನಿರೀಕ್ಷಣೆ, ಮಂಗೇಶ ಮಹಾಲಕ್ಷ್ಮೀ, ಮಂಟಪ ಪ್ರತಿಷ್ಠಾ, ಮಹಾ ಪೂರ್ಣಾಹುತಿ, ಮಾತೃಕಾ ಪೂಜನ, ರಾಧಾಕೃಷ್ಣ, ರುತ್ವಿಗ್ವರಣ, ಶ್ರೀದೇವರಿಗೆ ಮಂಗಳಾರತಿ, ಸಚಿವ ಆರ್ ವಿ ದೇಶಪಾಂಡೆ ಭಾಗಿ, ಸಾನಿಧ್ಯ ಪ್ರಾರ್ಥನೆ ಹಾಗೂ ಪ್ರಮುಖವಾಗಿ ನವಚಂಡಿ ಹವನ, ಸ್ಥಳ ಶುದ್ದಿ, ಸ್ವಸ್ತಿ ಪುಣ್ಯಾಹ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...