• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಫೇಸಬುಕ್ ನಲ್ಲಿ ಅವಹೇಳನಕಾರಿ ಸ್ಟೇಟಸ್ ಹಾಕಿದ ಇಬ್ಬರು ವಶಕ್ಕೆ

April 1, 2019 by Yogaraj SK Leave a Comment

FACEBOOk indhiragandhi viruda avahelanakari post 2 arrested

ಹಳಿಯಾಳ :- ಸಾಮಾಜಿಕ ಜಾಲತಾಣ ಫೇಸಬುಕ್‍ನಲ್ಲಿ ಪಟ್ಟಣದ ಯುವಕನೋರ್ವ ಮಾಜಿ ಪ್ರಧಾನಿ ದಿ. ಇಂದಿರಾಗಾಂಧೀ ಅವರ ಕುರಿತು ಅವಹೇಳನಕಾರಿ ಹೇಳಿಕೆಯನ್ನು ಬರೆದುಕೊಂಡಿದ್ದ ಹಾಗೂ ಆ ಹೇಳಿಕೆಯನ್ನು ಲೈಕ್ ಮಾಡಿದ ಇಬ್ಬರು ಯುವಕರನ್ನು ಹಳಿಯಾಳ ಪೋಲಿಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
ಪಟ್ಟಣದ ರಹವಾಸಿ ಸಂತೊಷ ರಗಟೆ ಎನ್ನುವಾತ ತನ್ನ ಫೇಸ್‍ಬುಕ್ ಖಾತೆಯಲ್ಲಿ ಇಂದಿರಾಗಾಂಧೀ ಅವರು ಹಲವರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರು ಎಂದು ಅವಹೇಳನಕಾರಿ ಬರೆದು ಪೋಸ್ಟ್ ಮಾಡಿದ್ದ ಇದಕ್ಕೆ ನಿಖಿಲ್ ಫಡ್ನಿಸ್ ಎನ್ನುವಾತ ಲೈಕ್ ಮಾಡಿದ್ದು ಈಡಿ ರಾದ್ದಾಂತಕ್ಕೆ ಕಾರಣವಾಗಿದೆ.
ಪ್ರತಿಭಟನೆ :- ವಿಷಯ ತಿಳಿದ ಕೂಡಲೇ ಹಳಿಯಾಳ ಬ್ಲಾಕ್ ಕಾಂಗ್ರೇಸ್ ಕಮಿಟಿಯವರು ತಕ್ಷಣ ಪಕ್ಷದ ಹಿರಿಯ ಗಮನಕ್ಕೆ ತಂದಿದ್ದಾರೆ ಅಲ್ಲದೇ ತಪ್ಪಿತಸ್ಥ ಯುವಕನನ್ನು ಬಂಧಿಸುವಂತೆ ಆಗ್ರಹಿಸಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೆಕರ ಅವರ ನೇತೃತ್ವದಲ್ಲಿ ನೂರಾರು ಸಂಖ್ಯೆಯಲ್ಲಿ ಪ್ರತಿಭಟನಾ ಮೇರವಣಿಗೆ ಮೂಲಕ ಪೋಲಿಸ್ ಠಾಣೆಗೆ ಆಗಮಿಸಿ ದೂರು ನೀಡಿದರು. ಅಲ್ಲದೇ ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿ ಮಿನಿವಿಧಾನಸೌಧಕ್ಕೆ ತೆರಳಿ ತಹಶೀಲದಾರ ಶಿವಾನಂದ ಉಳ್ಳೇಗಡ್ಡಿ ಅವರಿಗೆ, ಪೋಲಿಸ್ ಇಲಾಖೆಯ ಸಿಪಿಐ ಬಿ.ಎಸ್.ಲೋಕಾಪೂರ ಮತ್ತು ಪಿಎಸೈ ಆನಂದಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.
ತನಿಖೆ ಚುರುಕುಗೊಳಿಸಿದ ಪೋಲಿಸ್ ಇಲಾಖೆ:- ವಿಷಯ ತಿಳಿಯುತ್ತಿದ್ದಂತೆಯೇ ದಾಂಡೇಲಿಯಿಂದ ಸ್ಥಳಕ್ಕೆ ಆಗಮಿಸಿದ ಡಿವೈಎಸ್ಪಿ ಬಿ. ಮೋಹನ ಪ್ರಸಾದ ಅವರು ಪ್ರಕರಣದ ಕುರಿತು ಸಮಾಲೋಚನೆ ನಡೆಸಿ, ನ್ಯಾಯಾಲಯದ ಪರವಾನಿಗೆಯನ್ನು ಪಡೆದು ಎಫ್‍ಐಆರ್ ದಾಖಲಿಸಲಾಗುವುದು ಅಲ್ಲದೇ ಸಂತೋಷ ರಗಟೆನನ್ನು ವಶಕ್ಕೆ ಪಡೆದು ತನಿಖೆಯನ್ನು ಚುರುಕುಗೊಳಿಸಲಾಗಿದ್ದು ಇನ್ನೋರ್ವ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ ಎಂದರು.
ಪ್ರತಿಭಟನೆಯಲ್ಲಿ ವಿಪ ಸದಸ್ಯ ಎಸ್.ಎಲ್.ಘೋಟ್ನೇಕರ, ರಾಜ್ಯ ಕೃಷಿ ಮಂಡಳಿ ಸದಸ್ಯ ಶ್ರೀನಿವಾಸ ಘೋಟ್ನೆಕರ, ಪುರಸಭಾ ಸದಸ್ಯರಾದ ನವೀನ ಕಾಟ್ಕರ, ಫಯಾಜ್ ಶೇಖ್, ಸುರೇಶ್ ವಗ್ರಾಯಿ, ಸಮೀನಾಬಾನು ಜಂಬೂವಾಲೆ ಮುಖಂಡರಾದ ಮಾಲಾ ಬ್ರಿಗಾಂಜಾ ,ಸತ್ಯಜೀತ ಗಿರಿ, ಹನುಮಂತ ಮಂಡಳ, ಎಸಯ್ಯಾ ತಮಗುಂಟ, ಕವಿತಾ ಮಾದರ, ರವಿ ತೊರಣಗಟ್ಟಿ, ಸಿಕಂದರ ಮುಲ್ಲಾ, ಅನಿಲ್ ಫರ್ನಾಂಡೀಸ್, ಉಮೇಶ್ ಬೋಳಶೆಟ್ಟಿ, ಯಶವಂತ ಪಟ್ಟೇಕರ, ಚಂದ್ರಕಾಂತ ಗೊಂಧಳಿ ಇದ್ದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Haliyal News, Trending Tagged With: a derogatory statement, a former prime minister, a young man, anaitika sambandha, and a member of the Indian National Congress, and the Trivandrum Sivananda Ullagaddi, avahēḷanakāri hēḷike, di. Indirāgāndhī, ennuvāta, hākida ibbaru vaśakka, haḷiyāḷa pōlisaru bandhisi tanikhe, In the Facebook account, Indira Gandhi is an illicit relationship, indirāgāndhī avaru halavarondige, laik māḍida ibbaru yuvakarannu, laik māḍiddu, minividhānasaudhakke teraḷi, Nikhil Fudnis, nikhil phaḍnis, phēsabuk nalli avahēḷanakāri sṭēṭas, phēs‍buk khāteyalli, polīs ilākhe, Prakaraṇada kuritu samālōcane, sāmājika jālatāṇa phēsabuk‍, tahaśīladāra śivānanda uḷḷēgaḍḍi, tanikhe curukugoḷisida, the abusive status of the FaceBook, the investigation into the case, the Ministries, the police department, the social networking site FaceBook, Two of the young men who have been arrested by Indira Gandhi, two of them who have been posted, who has been involved in the investigation, yuvakanōrva māji pradhāni, ಅನೈತಿಕ ಸಂಬಂಧ, ಅವಹೇಳನಕಾರಿ ಹೇಳಿಕೆ, ಇಂದಿರಾಗಾಂಧೀ ಅವರು ಹಲವರೊಂದಿಗೆ, ಎನ್ನುವಾತ, ತನಿಖೆ ಚುರುಕುಗೊಳಿಸಿದ, ತಹಶೀಲದಾರ ಶಿವಾನಂದ ಉಳ್ಳೇಗಡ್ಡಿ, ದಿ. ಇಂದಿರಾಗಾಂಧೀ, ನಿಖಿಲ್ ಫಡ್ನಿಸ್, ಪೋಲಿಸ್ ಇಲಾಖೆ, ಪ್ರಕರಣದ ಕುರಿತು ಸಮಾಲೋಚನೆ, ಫೇಸಬುಕ್ ನಲ್ಲಿ ಅವಹೇಳನಕಾರಿ ಸ್ಟೇಟಸ್, ಫೇಸ್‍ಬುಕ್ ಖಾತೆಯಲ್ಲಿ, ಮಿನಿವಿಧಾನಸೌಧಕ್ಕೆ ತೆರಳಿ, ಯುವಕನೋರ್ವ ಮಾಜಿ ಪ್ರಧಾನಿ, ಲೈಕ್ ಮಾಡಿದ ಇಬ್ಬರು ಯುವಕರನ್ನು, ಲೈಕ್ ಮಾಡಿದ್ದು, ಸಾಮಾಜಿಕ ಜಾಲತಾಣ ಫೇಸಬುಕ್‍, ಹಳಿಯಾಳ ಪೋಲಿಸರು ಬಂಧಿಸಿ ತನಿಖೆ, ಹಾಕಿದ ಇಬ್ಬರು ವಶಕ್ಕ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...