Rate in rs / per Quintal
TSS SIRSI
min max avg
Rashi 29099 31099 30250 ↔
BETTE 24699 28708 27121
Kole 16419 23599 20069
Chali 19807 22619 21538 ↔
B.G. 13596 18403 17488
Ch kem 16219 20488 18834
Pepper 26699 36989 29949 ↔
Old Chali 23676 24356 24016
(Total sales in TSS Sirsi 951 bags)
➖➖➖➖➖➖➖➖➖➖➖➖
TSS YALLAPURA
Rashi 27000 33455 30846
Chali 19299 22895 21441
➖➖➖➖➖➖➖➖➖➖➖➖
TSS SIDDAPURA
Rashi 29109 31291 30610
Chali 20299 22009 21356
➖➖➖➖➖➖➖➖➖➖➖➖
ಈಗಾಗಲೇ ಟಿ.ಎಸ್.ಎಸ್. ಆರೋಗ್ಯ ಕಾರ್ಡ್ ಹೊಂದಿರುವ ಸದಸ್ಯರು ಆರೋಗ್ಯ ಕಾರ್ಡ್ ನ್ನು ನವೀಕರಿಸಿಕೊಳ್ಳಲು ಕೋರಿದೆ. ಹಾಗೂ ಸಂಘದ ಮೂಲಕ ಅಡಿಕೆ ವಿಕ್ರಿ ಮಾಡಿ ಆರೋಗ್ಯ ಕಾರ್ಡ್ ಪಡೆಯದೇ ಇದ್ದ ಸದಸ್ಯರು ಆರೋಗ್ಯ ಕಾರ್ಡ್ ನ್ನು ಪಡೆಯಲು ವಿನಂತಿಸಿದೆ.
(ಬರುವಾಗ ರೇಶನ್ ಕಾರ್ಡ್ ಪ್ರತಿ ತರಲು ಕೋರಿದೆ.)
➖➖➖➖➖➖➖➖➖➖➖➖
ಬೆಂಗಳೂರಿನಲ್ಲಿರುವ ಶಿರಸಿ ಮತ್ತು ಸುತ್ತಮುತ್ತಲಿನ ಪ್ರದೇಶದ ನಿವಾಸಿಗಳಿಗೆ ಅವರ ಬೇಡಿಕೆಯ ಅನುಸಾರವಾಗಿ ಹಾಗೂ ಬೆಂಗಳೂರಿನಲ್ಲಿ ಸಿಗದೇ ಇರುವ, ಇಲ್ಲವೇ ಅಲ್ಲಿ ಬಹಳ ಅಧಿಕ ಬೆಲೆ ಇರುವ ಸ್ಥಳೀಯ ವಸ್ತುಗಳನ್ನು ಅವರ ಆದೇಶದ ಅನುಸಾರ TSS Super market ನಿಂದ ಪೂರೈಕೆ ಮಾಡುವ ಯೋಜನೆಯನ್ನು ರೂಪಿಸಲಾಗಿದೆ
ಖರೀದಿ ಆದೇಶ – ಇ ಮೇಲ್, ವಾಟ್ಸಾಪ್, ಫೋನ್.
ಸಾಗಾಟ ವ್ಯವಸ್ಥೆ ಶ್ರೀಕುಮಾರ್ ರೋಡ್ ಲೈನ್ಸ್ .
ಗ್ರಾಹಕರು ಸ್ವೀಕರಿಸುವ ಸ್ಥಳ – ಶ್ರೀಕುಮಾರ್ ರೋಡ್ ಲೈನ್ಸ್ ನ ಗಾಂಧಿ ನಗರ ಶಾಖೆ.
ಇ- ಮೇಲ್ ಐಡಿ : [email protected]
ಮೊಬೈಲ್ ಸಂಪರ್ಕ ಮತ್ತು ವಾಟ್ಸಾಪ್ :
6364208920
➖➖➖➖➖➖➖➖➖➖➖➖
Leave a Comment