• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ವೈದ್ಯಕೀಯ ಸೇವೆಯಲ್ಲಿ ಮಾನವೀಯತೆ ಮುಖ್ಯ – ರೆ.ಸಿ. ಮಾರಿಯಾ ಗೊರಟ್ಟಿ

April 9, 2019 by Vishwanath Shetty Leave a Comment

Humanity is Important in Medical Service ,Maria Goratti

ಹೊನ್ನಾವರ : ಆಧುನಿಕ ಯುಗದಲ್ಲಿ ವೈದ್ಯಕೀಯ ಸೇವಾ ಸಂಸ್ಥೆಗಳು, ಉಪಕರಣಗಳು ಹೆಚ್ಚಿವೆ. ಇದರ ಜೊತೆಗೆ ಮಾನವೀಯತೆ ಮುಖ್ಯವಾದಾಗ ಎಲ್ಲರಿಗೂ ಆರೋಗ್ಯ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ ಎಂದು ಸೇಂಟ್ ಇಗ್ನೇಷಿಯಸ್ ಸಮೂಹ ಆರೋಗ್ಯ ಸಂಸ್ಥೆಗಳ ನಿರ್ದೇಶಕಿ ರೆ.ಸಿ. ಮಾರಿಯಾ ಗೊರಟ್ಟಿ ಹೇಳಿದರು.
ಅವರು ಇಂದು ಮಂಗಳೂರಿನ ಸಿಎಡಿ ಇವರ ಪ್ರೊಜೆಕ್ಟ್ ಪುನರುಜ್ಜೀವನ ಯೋಜನೆಯ ಅಂಗವಾಗಿ ಉಚಿತವಾಗಿ ಇಸಿಜಿ ಮಾಡಲು ದೇಣಿಗೆಯಾಗಿ ಬಂದ 60ಸಾವಿರ ರೂಪಾಯಿ ಮೌಲ್ಯ ಇಸಿಜಿ ಉಪಕರಣವನ್ನು ಸ್ವೀಕರಿಸಿ, ಮಾತನಾಡಿದರು. ತಾವು ಖ್ಯಾತ ಆಸ್ಪತ್ರೆಯ ಮುಖ್ಯ ಹೃದಯ ವೈದ್ಯರಾಗಿದ್ದರೂ ಗ್ರಾಮೀಣ ಭಾಗದ ಜನತೆಗೆ ತುರ್ತು ಹೃದಯದ ಚಿಕಿತ್ಸೆಗೆ ಅನುಕೂಲವಾಗಲು ಗ್ರಾಮೀಣ ಭಾಗದ ವೈದ್ಯರಿಗೆ, ವೈದ್ಯಕೀಯ ಸಂಸ್ಥೆಗಳಿಗೆ ಈ ಯೋಜನೆ ಅನ್ವಯ ಇಸಿಜಿ ಉಪಕರಣವನ್ನು ದಾನವಾಗಿ ಕೊಡಿಸುತ್ತಿರುವ ಡಾ. ಪದ್ಮನಾಭ ಕಾಮತ್ ಮಾನವೀಯ ಕಳಕಳಿಯಿಂದ ಈ ಕೆಲಸ ಮಾಡುತ್ತಿದ್ದಾರೆ. ಇಸಿಜಿ ವರದಿಯನ್ನು ವಾಟ್ಸ್‍ಪ್ ಮೂಲಕ ಪಡೆದು ತಜ್ಞ ಸಲಹೆಯನ್ನು ನೀಡುವ ಮುಖಾಂತರ ಗ್ರಾಮೀಣ ವೈದ್ಯರಿಗೆ ರೋಗಿಗಳನ್ನು ಉಳಿಸಿಕೊಳ್ಳಲು ಸಹಾಯಕವಾಗುತ್ತದೆ. ಇವರ ಸಲಹೆ ಪಡೆದು ಎಲ್ಲಿ ಬೇಕಾದರೂ ಚಿಕಿತ್ಸೆ ಪಡೆಯಬಹುದು ಎಂಬುದು ದೊಡ್ಡ ಗುಣ ಎಂದು ಅವರ ವಾಟ್ಸಪ್ ಬಳಗಕ್ಕೆ ಶುಭಕೋರಿದರು.
ಮೆಡಿಕಲ್ ಡೈರೆಕ್ಟರ್ ಸಿ. ಡಾ. ಆ್ಯನ್‍ರಿಟಾ, ಸೆಕ್ರೆಟರಿ ಸಿ. ಲೀನಾ, ಹೃದಯ ವೈದ್ಯ ಡಾ. ಆಶಿಕ್ ಹೆಗಡೆ, ಸಾರ್ವಜನಿಕ ಸಂಪರ್ಕಾಧಿಕಾರಿ ಆ್ಯಂಟನಿ ಮತ್ತು ಆದಿತ್ಯ ಎಂಟರ್‍ಪ್ರೈಸಸ್ ಪ್ರತಿನಿಧಿಗಳು ಉಪಸ್ಥಿತರಿದ್ದರು.

Humanity is Important in Medical Service ,Maria Goratti

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News Tagged With: ādhunika yugadalli vaidyakīya sēvā sansthegaḷu, aṅgavāgi, Director of St. Ignatius Group Health Institutions, Emergency heart therapy, grāmīṇa bhāgada janatege turtu hr̥dayada cikitse, have increased tools, Humanities in the Medical Service, Humanity is Important in Medical Service, Maria Goratti, medical service providers in the modern era, Mukhya hr̥daya vaidyarāgiddarū, part of the ECG, project, projekṭ, punarujjīvana yōjane, R.C. Maria Goratti, re.Si. Māriyā goraṭṭi, revitalization plan, sēṇṭ ignēṣiyas samūha ārōgya sansthegaḷa nirdēśaki, ucitavāgi isiji, upakaraṇagaḷu heccive, vaidyakīya sēveyalli mānavīyate mukhya, ಅಂಗವಾಗಿ, ಆಧುನಿಕ ಯುಗದಲ್ಲಿ ವೈದ್ಯಕೀಯ ಸೇವಾ ಸಂಸ್ಥೆಗಳು, ಉಚಿತವಾಗಿ ಇಸಿಜಿ, ಉಪಕರಣಗಳು ಹೆಚ್ಚಿವೆ, ಗ್ರಾಮೀಣ ಭಾಗದ ಜನತೆಗೆ ತುರ್ತು ಹೃದಯದ ಚಿಕಿತ್ಸೆ, ಪುನರುಜ್ಜೀವನ ಯೋಜನೆ, ಪ್ರೊಜೆಕ್ಟ್, ಮುಖ್ಯ ಹೃದಯ ವೈದ್ಯರಾಗಿದ್ದರೂ, ರೆ.ಸಿ. ಮಾರಿಯಾ ಗೊರಟ್ಟಿ, ವೈದ್ಯಕೀಯ ಸೇವೆಯಲ್ಲಿ ಮಾನವೀಯತೆ ಮುಖ್ಯ, ಸೇಂಟ್ ಇಗ್ನೇಷಿಯಸ್ ಸಮೂಹ ಆರೋಗ್ಯ ಸಂಸ್ಥೆಗಳ ನಿರ್ದೇಶಕಿ

Explore More:

About Vishwanath Shetty

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...