Rate in rs / per Quintal
TSS SIRSI
min max avg
Rashi 29999 31999 31162 ↔
BETTE 21191 28919 26014
Chali 20100 22258 21401 ↔
B.G. 11371 18268 17081
Ch kem 16019 20499 18543
Pepper 26399 30418 29031 ↔
Old Chali 22356 23756 23005
(Total sales in TSS Sirsi 1136 bags)
➖➖➖➖➖➖➖➖➖➖➖➖
TSS YALLAPURA
NO TRADE
➖➖➖➖➖➖➖➖➖➖➖➖
TSS SIDDAPURA
NO TRADE
➖➖➖➖➖➖➖➖➖➖➖➖
TRC ಸದಸ್ಯರ ಗಮನಕ್ಕೆ*
TRC ಶತಮಾನೋತ್ಸವದ ನೆನಪಿನಲ್ಲಿ *‘ಸ್ಮರಣಸಂಚಿಕೆ’* ಯನ್ನು ಹೊರತರಲು ನಿರ್ಧರಿಸಲಾಗಿದ್ದು, ಇದಕ್ಕೆ ಸೂಕ್ತವಾದ ಹೆಸರನ್ನು ಸಂಘದ ಸದಸ್ಯರು ಸೂಚಿಸಬಹುದಾಗಿದೆ. ಉತ್ತಮವಾದ ಹೆಸರನ್ನು ಸೂಚಿಸಿ ಆಯ್ಕೆಯಾದ ಸದಸ್ಯರಿಗೆ *ಆಕರ್ಷಕ ಬಹುಮಾನ* ನೀಡಲಾಗುವುದು. ಆಸಕ್ತರು ಸ್ಮರಣಸಂಚಿಕೆಗೆ ಸೂಚಿಸುವ ಹೆಸರು, ತಮ್ಮ ಹೆಸರು ಮತ್ತು ವಿಳಾಸ, ಸಂಘದಲ್ಲಿನ ತಮ್ಮ ಖಾತೆ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆಗಳ ಮಾಹಿತಿಯೊಂದಿಗೆ *ದಿನಾಂಕ 31-05-2019ರ ಒಳಗಾಗಿ* ಖುದ್ದಾಗಿ ಸಂಘಕ್ಕೆ ಬಂದು ಅಥವಾ ಸಂಘದ ವಿಳಾಸಕ್ಕೆ ಅಂಚೆ ಮೂಲಕ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಿ:
*9740673262, 8762382488*
Leave a Comment