ಹಳಿಯಾಳ:- ಪಟ್ಟಣದ ಕೆ.ಎಲ್.ಎಸ್. ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ
2018-19 ನೇ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆ ಬರೆದ ಒಟ್ಟೂ 151 ವಿದ್ಯಾರ್ಥಿಗಳಲ್ಲಿ 117 ವಿದ್ಯಾರ್ಥೀಗಳು ತೇರ್ಗಡೆಯಾಗಿ ಶೇ.77.48 ಫಲಿತಾಂಶವನ್ನು ಮಹಾವಿದ್ಯಾಲಯದ ಪಡೆದಿದೆ.
ಕಾಲೇಜಿನ ವಿದ್ಯಾರ್ಥಿನಿ ರಾಜೇಶ್ವರಿ ಬಸವರಾಜ ಇಳಿಗೇರ -90.00% (540/600), ನೇಹಾ ಸಂಭಾಜಿ ಕದಂ-85.33% (512), ಕಾರ್ತಿಕ ಪಿ. ಚಿಂಟೂನವರ- 85.00% (510), ತುಂಗಾ ಅದಪ್ಪಾg Àಬಿನಾಳ- 84.17% (505) ಹಾಗೂ ನಿಕಿತಾ ಎನ್. ದೊಡ್ಡಮನಿ- 83.17%(499) ಪಡೆದು ಸಾಧನೆ ಮಾಡಿದ್ದಾರೆಂದು ಕಾಲೇಜಿನ ಪ್ರಾಂಶುಪಾಲರು ಮಾಹಿತಿ ನೀಡಿದ್ದಾರೆ.





Leave a Comment