ಹಳಿಯಾಳ;- ಲೋಕಸಭೆ ಚುನಾವಣೆ ಅಂಗವಾಗಿ ಹಳಿಯಾಳದಲ್ಲಿ ಜಿಲ್ಲಾ ಉಸ್ತುವಾರಿ ಮತ್ತು ಕಂದಾಯ ಸಚಿವರಾದ ಆರ್ ವಿ ದೇಶಪಾಂಡೆ ಹಾಗೂ ಅವರ ಕುಟುಂಬದವರು ಮತದಾನ ಮಾಡಿದರು.
ಹಳಿಯಾಳದ ಸರ್ಕಾರಿ ಮಾದರಿ ಸರ್ಕಾರಿ ಶಾಸಕರ ಮಾದರಿ ನಂಬರ ೧ ಶಾಲೆಯ ಬೂತ್ ನಂಬರ್ 94 ರಲ್ಲಿ ಸಚಿವ ಆರ್ ವಿ ದೇಶಪಾಂಡೆ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.
ಅವರ ಪತ್ನಿ ರಾಧಾಬಾಯಿ ದೇಶಪಾಂಡೆ ಪ್ರಶಾಂತ್ ಹಾಗೂ ಪ್ರಸಾದ್ ದೇಶಪಾಂಡೆ ಮತದಾನ ಮಾಡಿದರು.


Leave a Comment