
ಹಳಿಯಾಳ:- ಉತ್ತರ ಕನ್ನಡ ಜಿಲ್ಲೆಯ ವಿಧಾನ ಪರಿಷತ್ ಸದಸ್ಯರಾದ ಎಸ್ ಎಲ್ ಘೋಟ್ನೇಕರ ತಮ್ಮ ಕುಟುಂಬ ಸಮೇತ ಹಳಿಯಾಳದ ಧಾರವಾಡ ರಸ್ತೆಯಲ್ಲಿರುವ ಪದವಿಪೂರ್ವ ಕಾಲೇಜ್ ಬೂತ್ ನಂಬರ್ 96 ರಲ್ಲಿ ಎಂಎಲ್ಸಿ ಶ್ರೀಕಾಂತ ಘೋಟ್ನೆಕರ ಹಾಗೂ ಕುಟುಂಬದವರು ಮತದಾನ ಮಾಡಿದರು.
ಅವರ ಪತ್ನಿ
ಸುನಿತಾ ಘೋಟ್ನೆಕರ. ಕುಟುಂಬದವರಾದ ಪಲ್ಲವಿ ಘೋಟ್ನೇಕರ ಹಾಗೂ ಸ್ಮಿತಾ ಚವಾಣ್ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿ ದರು.

Leave a Comment