1)- ಪುಷ್ಪಲತಾ ಚೆನ್ನಬಸನ್ನವರ:- ಹಳಿಯಾಳ :- ಪಟ್ಟಣದ ಸ್ವಾಮೀ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಪುಷ್ಪಲತಾ ಅಶೋಕ ಚೆನ್ನಬಸನ್ನವರ 614 ಅಂಕ(98.24%) ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.

2) ಸಿಂಧೂ ಹೆಗಡೆ:- ಹಳಿಯಾಳ:- ಪಟ್ಟಣದ ಮಿಲಾಗ್ರಿಸ್ ಪ್ರೌಢಶಾಲೆಯ ಸಿಂಧು ಆರ್ ಹೆಗಡೆ 611 ಅಂಕ(97.76%) ಪಡೆದು ತಾಲೂಕಿಗೆ ತೃತೀಯ.

3) ಶ್ರೀಪ್ರೀಯಾ ಎಚ್. ಐಯ್ಯಂಗಾರ:- ಹಳಿಯಾಳ:- ಪಟ್ಟಣದ ಮಿಲಾಗ್ರಿಸ್ ಪ್ರೌಢಶಾಲೆಯ ಶ್ರೀಪ್ರೀಯಾ ರಾಘು ಐಯ್ಯಂಗಾರ 610 ಅಂಕ (97.60%) ಪಡೆದು ತಾಲೂಕಿಗೆ ನಾಲ್ಕನೇ ಸ್ಥಾನ.

4) ಸಾಯಿರಾಮ ಗೌಡ :- ಹಳಿಯಾಳ:- ತಾಲೂಕಿನ ಗ್ರಾಮೀಣ ಭಾಗದ ತೇರಗಾಂವ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಸಾಯಿರಾಮ ಮಂಜುನಾಥ ಗೌಡಾ ಇವನು 596 ಅಂಕ (95.36%) ಪಡೆದು ತಾಲೂಕಿಗೆ 9ನೇ ಸ್ಥಾನ ಪಡೆದಿದ್ದಾನೆ.

5) ಕೋಮಲ ಗಿರಿ :- ಹಳಿಯಾಳ:- ಪಟ್ಟಣದ ಸರ್ಕಾರಿ ಶಿವಾಜಿ ಪ್ರೌಢಶಾಲೆಯ ವಿದ್ಯಾರ್ಥಿನಿ ಕೋಮಲ ಎಮ್ ಗಿರಿ 92% ಅಂಕ ಪಡೆದಿದ್ದಾಳೆ.

Leave a Comment