ಹಳೀಯಾಳ:- ಪ್ರತಿಷ್ಠಿತ ಟೋಯಟಾ ಕಿರ್ಲೋಸ್ಕರ ಮೋಟಾರ್ಸ್ ಲಿಮಿಟೆಡ್ನಲ್ಲಿ ಐ.ಟಿ.ಐ. (Fitter, Electrician, MMV, Turner, Tool and Dia Maker, Welder, Diesel Mechanic, ಪಾಸಾದ ಮತ್ತು ಅಂತಿಮ ಸೆಮಿಸ್ಟರ್ನಲ್ಲಿ ವ್ಯಾಸಂಗ ಮಾಡುತ್ತಿರುವ 18 ರಿಂದ 23 ವರ್ಷ ವಯಸ್ಸಿನ ಓಅಗಿಖಿ ಟ್ರೇಡ್ಗಳಿಗೆ ಅಪ್ರೇಂಟಿಶೀಫ್ ತರಬೇತಿಗಾಗಿ ದಿನಾಂಕ 13-05-2019 ರಂದು ಬೆ. 9.30 ಕ್ಕೆ ಲಿಖಿತ ಪರೀಕ್ಷೆ, ದಿನಾಂಕ 14-05-2019 ರಂದು ವೈಯಕ್ತಿಕ ಸಂದರ್ಶನ ಇರುವುದು. ಅವಶ್ಯಕ ದಾಖಲಾತಿಗಳೊಂದಿಗೆ ಹಳಿಯಾಳ ದೇಶಪಾಂಡೆ ಖಾಸಗಿ ಕೈಗಾಇಕಾ ತರಬೇತಿ ಸಂಸ್ಥೆಯಲ್ಲಿ ಹಾಜರಿರಲು ಕೋರಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 08152-2280248 (ಎಸ್.ಎಸ್.ಎಲ್.ಸಿ.ಯಲ್ಲಿ ಕಡ್ಡಾಯ ಶೇ.40% ಅಂಕಪಡೆದಿರಬೇಕು)
Leave a Comment