Rate in rs / per Quintal
TSS SIRSI
min max avg
Rashi 30718 32949 32214 ↔
BETTE 24399 29808 27211
Kole 16099 22022 18149
Chali 20599 22409 21845 ↔
B.G. 13511 18200 16862
Ch kem 16099 20419 18867
Pepper 33558 34139 33810 ⬆
(Total sales in TSS Sirsi 1231 bags)
➖➖➖➖➖➖➖➖➖➖➖➖
TSS YALLAPURA
Rashi 30009 34099 32322
Chali 20489 22399 21582
➖➖➖➖➖➖➖➖➖➖➖➖
TSS SIDDAPURA
Rashi 31099 32509 32115
Chali 20599 22229 21767
➖➖➖➖➖➖➖➖➖➖➖➖
ಅಕ್ಷಯ ತೃತೀಯವು ಚಿನ್ನದ ಖರೀದಿಗೆ ಅತ್ಯಂತ ಪ್ರಾಶಸ್ತ್ಯ ದಿನವವಾಗಿದೆ. ಇಂತಹ ಅಪರೂಪದ ದಿನದಲ್ಲಿ ತಾವು ಖರಿದಿಸುವ ಚಿನ್ನ ಸಹ ಅಪ್ಪಟ ಅಪರಂಜಿಯಾಗಿರಲೇಬೇಕು.
ಈಗ ಈ ಬಗ್ಗೆ ತಾವು ತೀರಾ ವಿಚಾರಮಾಡುವ ಅಗತ್ಯವಿಲ್ಲ. ಏಕೆಂದರೆ TSS ಗೋಲ್ಡ್ ತಮ್ಮ ಬಳಿಯಿದೆಯಲ್ಲ ಅದಕ್ಕೆ.!
ಇಲ್ಲಿ ನೀವು ಖರೀದಿಸುವುದು ಕೇವಲ ಅಪ್ಪಟ ಚಿನ್ನವಲ್ಲ, ಬದಲಿಗೆ ಅದೃಷ್ಟವನ್ನು ಸಹ ಖರೀದಿಸುವಿರಿ.!!
ಏಕೆಂದರೆ,ಅಸಂಖ್ಯ ರೈತರನ್ನು ಹಣಕಾಸಿನ ತೊಡಕಿನಿಂದ ರಕ್ಷಿಸಿರುವ ಹಾಗು ಏಳಿಗೆಗೆ ಕಾರಣವಾಗಿರುವ ಈ ಸ್ಥಳ ಹಲವರಿಗೆ ಪ್ರತ್ಯಕ್ಷ ದೇಗುಲ ಹಾಗು ಲಕ್ಷ್ಮಿ ದೇವಿಯ ದೇವಾಲಯ.
ಇಂತಹ ಉತ್ತಮ ಸ್ಥಳದಲ್ಲಿರುವ *ಟಿ.ಎಸ್.ಎಸ್.ಗೋಲ್ಡ್* ತಮಗೆ ಕೇವಲ ಚಿನ್ನವಲ್ಲ, ಅದರ ಜೊತೆ ಹಲವು ಆಕರ್ಷಕ ಕೊಡುಗೆಗಳನ್ನು ಸಹ ಈಸಮಯದಲ್ಲಿ ನೀಡುತ್ತಿದೆ.
ನಾಳೆ ಅಂದರೆ ಅಕ್ಷಯ ತೃತೀಯದಂದು ಚಿನ್ನ ಖರೀದಿಸುವವರಿಗೆ ಹೆಚ್ಚಿನ ಕೊಡುಗೆಗಳು
* ಪ್ರತಿ ಗ್ರಾಂ ಚಿನ್ನದ ಖರೀದಿಗೆ ಎರಡು ಗ್ರಾಂ ಬೆಳ್ಳಿ ಉಚಿತ
ಹಾಗೂ ಅದೃಷ್ಟಶಾಲಿ ಗ್ರಾಹಕರಿಗೆ ಪ್ರವಾಸ ಉಚಿತ (ಜೈಪುರ/ ಅಜ್ಮೀರ್ /ಪುಷ್ಕರ್ )
Leave a Comment