Rate in rs / per Quintal
TSS SIRSI
min max avg
Rashi 29818 32199 31260 ⬇
BETTE 21899 28218 26485
Kole 16899 16899 16899
Chali 20199 22108 21392 ↔
B.G. 12599 17928 16584
Ch kem 16089 20199 18779
Pepper 32518 36099 33945 ↔
Old Ch 23766 23766 23766
(Total sales in TSS Sirsi 763 bags)
➖➖➖➖➖➖➖➖➖➖➖➖
ಸದಸ್ಯರ ಗಮನಕ್ಕೆ
ಸಂಘದಲ್ಲಿ ಖಾತೆ ಬಾಕಿ ಹೊಂದಿರುವ ಸದಸ್ಯರುಗಳಿಗೆ ಬೆಳೆಸಾಲದ ಜಮಾಖರ್ಚು ಹಾಗೂ ಮಾಧ್ಯಮಿಕ ಸಾಲಗಳ ಕಂತನ್ನು ಸಂಘದ ಮೂಲಕ ಪಾವತಿ ಮಾಡಿಕೊಡುವುದಿದ್ದಲ್ಲಿ ಈ ಕೆಳಗಿನ ನಿಯಮಗಳನ್ನು ತಿಳಿಸಲಾಗುತ್ತದೆ.
▪ ಸಂಘದಲ್ಲಿ ಸಂಪೂರ್ಣ ಮಹಸೂಲು ವಿಕ್ರಿ ಮಾಡಿರಬೇಕು.
▪ಪ್ರಸಕ್ತ ವರ್ಷದ ಸಾಲದ ಮಂಜೂರಾತಿ ಅರ್ಜಿ ಮಾಡಿಸಿಕೊಂಡಿರಬೇಕು.
▪ಸಾಲದ ಮಿತಿಯಲ್ಲಿ ಇರಬೇಕು.
▪ಸದಸ್ಯರ ಮಹಸೂಲು ಬರದಿದ್ದಲ್ಲಿ, ಅದು ಬಂದನಂತರವೇ ಸಾಲ ತುಂಬಿಕೊಡಲಾಗುವುದು.
*ಸಾಲದ ಜಮಾ ಖರ್ಚು ಮಾಡಿಸಲು ಕಡೆಯ ದಿನಾಂಕದವರೆಗೆ ಕಾಯದೆ ಆದಷ್ಟು ಬೇಗ ಸಂಪರ್ಕಿಸಬೇಕಾಗಿ ಕೋರಿದೆ.*
➖➖➖➖➖➖➖➖➖➖➖➖
TSS YALLAPURA
Rashi 30499 33519 32233
Chali 20169 22330 21259
➖➖➖➖➖➖➖➖➖➖➖➖
TSS SIDDAPURA
Rashi 30909 31789 31576
Chali 20501 22009 21490
➖➖➖➖➖➖➖➖➖➖➖➖
Leave a Comment