ಹಳಿಯಾಳ:- ಪಟ್ಟಣದ ಮಿನಿ ವಿಧಾನಸೌಧದಲ್ಲಿರುವ ತಹಶೀಲ್ದಾರ್ ಕಚೇರಿಯಲ್ಲಿ ನಾಡಪ್ರಭು ಕೇಂಪೆಗೌಡರ ಜಯಂತಿಯನ್ನು ಆಚರಿಸಲಾಯಿತು.
ತಹಶೀಲ್ದಾರ್ ಜಿಕೆ ರತ್ನಾಕರ, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ, ಜೀಜಾಮಾತ ಸಂಘಟನೆಯ ಅಧ್ಯಕ್ಷೆ ಮಂಗಲಾ ಕಶೀಲಕರ, ಪತಂಜಲಿ ಯೋಗ ಸಮೀತಿಯ ಕಮಲ ಸಿಕ್ವೇರಾ, ಮಂಜುನಾಥ ಕರಾಟೆ ಮತ್ತು ಡ್ಯಾನ್ಸ್ ಶಾಲೆಯ ಮಂಜುನಾಥ ಮಾದಾರ, ಸಿಪಿಐ ಲೋಕಾಪುರ, ಹಿರಿಯ ನಾಗರೀಕರ ವೇದಿಕೆಯವರು ಸೇರಿದಂತೆ ಮೊದಲಾದವರು ಇದ್ದರು. ನಿವೃತ್ತ ಪ್ರಾಧ್ಯಾಪಕರಾದ ಸುರೇಶ ಕಡೆಮನಿ ಅವರು ಕೆಂಪೆಗೌಡರ ಕುರಿತು ಉಪನ್ಯಾಸ ನೀಡಿದರು.
Leave a Comment