• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಹಳಿಯಾಳ ದಲಿತಪರ‌ ಸಂಘಟನೆಗಳ ಒಕ್ಕೂಟದ ತಾಲೂಕಾಧ್ಯಕ್ಷರಾಗಿ – ಯಲ್ಲಪ್ಪಾ ಹೊನ್ನಜಿ ಆಯ್ಕೆ.

July 3, 2019 by Yogaraj SK Leave a Comment

DALITA Sanghatane vakkuta

ಹಳಿಯಾಳ:- ಹಳಿಯಾಳ ದಲಿತಪರ ಸಂಘಟನೆಗಳ ಒಕ್ಕೂಟದ ನೂತನ ಅಧ್ಯಕ್ಷರನ್ನಾಗಿ ಯಲ್ಲಪ್ಪಾ ಹೊನ್ನೋಜಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಒಕ್ಕೂಟದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ತಾಲೂಕಿನ ಹಲವಾರು ದಲಿತ ಸಂಘಟನೆಗಳು ಸೇರಿ ಈ ಒಕ್ಕೂಟವನ್ನು ಕಳೆದ 3 ವರ್ಷಗಳ ಹಿಂದೆ ರಚಿಸಲಾಗಿತ್ತು. ಹಿಂದಿನ ಅಧ್ಯಕ್ಷರನ್ನು ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿಸಿದ ಬಳಿಕ ನೂತನ ಅಧ್ಯಕ್ಷರು ಹಾಗೂ ಸಂಪೂರ್ಣ ಒಕ್ಕೂಟಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನೂತನ ಪದಾಧಿಕಾರಿಗಳು:- ತಾಲೂಕಾ ಅಧ್ಯಕ್ಷರಾಗಿ ಯಲ್ಲಪ್ಪಾ ಹೊನ್ನೊಜಿ, ಗೌರವಾಧ್ಯಕ್ಷರಾಗಿ ಹನುಮಂತ ಗಂಗಪ್ಪಾ ಚಲವಾದಿ, ಕಾರ್ಯಾಧ್ಯಕ್ಷರಾಗಿ-ಭರಮೊಜಿ ಮಣ್ಣವಡ್ಡರ, ಸಂತೋಷ ಘಟಕಾಂಬಳೆ, ಪಾಂಡು ಚಲವಾದಿ. ಉಪಾಧ್ಯಕ್ಷರಾಗಿ-ಮಾರುತಿ ಕಲಭಾವಿ, ಕಿರಣ ಭಜಂತ್ರಿ, ಸುರೇಶ ಮೇತ್ರಿ, ಪ್ರಧಾನ ಕಾರ್ಯದರ್ಶಿಯಾಗಿ-ಹನುಮಂತ ಹರಿಜನ, ಪವಿತ್ರ ಮೇತ್ರಿ, ಬಡೇಸಾಬ ಕಕ್ಕೇರಿ, ಸಂಘಟನಾ ಕಾರ್ಯದರ್ಶಿ- ಆನಂದ ಮೇತ್ರಿ, ಸಂತೋಷ ಮೇತ್ರಿ, ಯಾಕುಬಸಾಬ ನಾಯಕ, ಸಂಘಟನಾ ಸಂಚಾಲಕರಾಗಿ- ಮಾರುತಿ ಕುರಿಯಾರ, ಮಾಣಿಕ ಘಟಕಾಂಬಳೆ, ಕುಮಾರ ಕಲಭಾವಿ, ಖಜಾಂಚಿ- ರಾಯಪ್ಪಾ ಹೊಂಗಲ್, ಕಾನೂನು ಸಲಹೆಗಾರರಾಗಿ-ವಕೀಲರಾದ ಮೇಘರಾಜ ಮೇತ್ರಿ ಹಾಗೂ ಮಂಜುನಾಥ ಮಾದರ.
ಮಹಿಳಾ ಘಟಕದ ಅಧ್ಯಕ್ಷರಾಗಿ ಶಾಂತಾಬಾಯಿ ಕುಲಕರ್ಣಿ, ಕಾರ್ಯಾಧ್ಯಕ್ಷರಾಗಿ ಅನ್ನಪೂರ್ಣ ವರಾಡಕರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಹೊನ್ನೊಜಿ ತಿಳಿಸಿದ್ದಾರೆ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News Tagged With: Badesabha Kakkari, Bharamoji Manavavadara as President, General Secretary - Hanumantha Harijan, Hanumantha Gangappa Chalativar as Vice President, Holy Matri, Kirana Bhajantri, New Officers: - Yallappa Honnoji as Taluk President, Organizing Coordinator - Maruthi Kuriyara Hongal as legal counsel-lawyer Megharaja Mathri, Organizing Secretary - Ananda Mathri, Pandu Movement Vice-President - Maruti Kalbhavi, Pleasant Companion, Santhosh Mathri, Suresh Methri, talisman of the dalit organization, the selection process of the new office-bearers, Yakubasabha Leader, Yallappa Ho Naji selection, ಒಕ್ಕೂಟದ ತಾಲೂಕಾಧ್ಯಕ್ಷರಾಗಿ, ಕಾನೂನು ಸಲಹೆಗಾರರಾಗಿ-ವಕೀಲರಾದ ಮೇಘರಾಜ ಮೇತ್ರಿ, ಕಾರ್ಯಾಧ್ಯಕ್ಷರಾಗಿ-ಭರಮೊಜಿ ಮಣ್ಣವಡ್ಡರ, ಕಿರಣ ಭಜಂತ್ರಿ, ಕುಮಾರ ಕಲಭಾವಿ, ಖಜಾಂಚಿ- ರಾಯಪ್ಪಾ ಹೊಂಗಲ್, ಗೌರವಾಧ್ಯಕ್ಷರಾಗಿ ಹನುಮಂತ ಗಂಗಪ್ಪಾ ಚಲವಾದಿ, ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ, ನೂತನ ಪದಾಧಿಕಾರಿಗಳು:- ತಾಲೂಕಾ ಅಧ್ಯಕ್ಷರಾಗಿ ಯಲ್ಲಪ್ಪಾ ಹೊನ್ನೊಜಿ, ಪವಿತ್ರ ಮೇತ್ರಿ, ಪಾಂಡು ಚಲವಾದಿ. ಉಪಾಧ್ಯಕ್ಷರಾಗಿ-ಮಾರುತಿ ಕಲಭಾವಿ, ಪ್ರಧಾನ ಕಾರ್ಯದರ್ಶಿಯಾಗಿ-ಹನುಮಂತ ಹರಿಜನ, ಬಡೇಸಾಬ ಕಕ್ಕೇರಿ, ಮಾಣಿಕ ಘಟಕಾಂಬಳೆ, ಯಲ್ಲಪ್ಪಾ ಹೊನ್ನಜಿ ಆಯ್ಕೆ, ಯಾಕುಬಸಾಬ ನಾಯಕ, ಸಂಘಟನಾ ಕಾರ್ಯದರ್ಶಿ- ಆನಂದ ಮೇತ್ರಿ, ಸಂಘಟನಾ ಸಂಚಾಲಕರಾಗಿ- ಮಾರುತಿ ಕುರಿಯಾರ, ಸಂತೋಷ ಘಟಕಾಂಬಳೆ, ಸಂತೋಷ ಮೇತ್ರಿ, ಸುರೇಶ ಮೇತ್ರಿ, ಹಳಿಯಾಳ ದಲಿತಪರ‌ ಸಂಘಟನೆ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...