
ಹಳಿಯಾಳ :- ಧಾರವಾಡದ ಆರ್,ಎನ್, ಶೆಟ್ಟಿ ಇಂಡೊರ್ ಸ್ಟೇಡಿಯಂನಲ್ಲಿ ನಡೆದ ಪ್ರಥಮ ಓಪನ್ ಆಕ್ಷನ್ ಟೈಕ್ವಾಂಡೋ ಚಾಂಪಿಯನ್ ಸಿಪ್ 2019 ರ ಸ್ಪರ್ಧೇಯಲ್ಲಿ ಹಳಿಯಾಳದ ಸಂದೀಪ್ ಕರ್ನಾಟಕ ಟೈಕ್ವಾಂಡೋ ಆಕಾಡೆಮಿಯ 21 ಮಕ್ಕಳು ಭಾಗವಹಿವಹಿಸಿ 21 ಪದಕಗಳನ್ನು ಬೆಟೆಯಾಡಿದ್ದಾರೆ.
ಆರ್,ಎನ್, ಶೆಟ್ಟಿ ಇಂಡೊರ್ ಸ್ಟೇಡಿಯಂ ಧಾರವಾಡದಲ್ಲಿ ನಡೆದ ಪ್ರಥಮ ಓಪನ್ ಆಕ್ಷನ್ ಟೈಕ್ವಾಂಡೋ ಚಾಂಪಿಯನ್ ಶಿಪ್ 2019 ನಲ್ಲಿ 21 ಮಕ್ಕಳು ಭಾಗವಹಿಸಿ ಬಂಗಾರದ 1 ಪದಕ, ಬೆಳ್ಳಿಯ 3, ಕಂಚಿನ 17 ಪದಕಗಳನ್ನು ಗಳಿಸಿ ಹಳಿಯಾಳ ಹಾಗೂ ಉತ್ತರ ಕನ್ನಡ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಅರಿಹಂತ.ಎಸ್.ಅಗಸಿಮನಿ- ಬಂಗಾರದ ಪದಕ, ಅನಕ್ಷ .ಎಸ್.ಅಗಸಿಮನಿ, ನಿರಜ ಬೆಂಗಳೂರ ಹಾಗೂ ಬಸವರಜ ಉಪ್ಪಿನ -ಬೆಳ್ಳಿ ಪದಕ.
ಕಂಚಿನ ಪದಕ ಪಡೆದವರು :- ಶಾಂಭವಿ ಚರಂತಿಮಠ, ಕಾರ್ತಿಕ ಚರಂತಿಮಠ, ಸಾನ್ವಿ ವಿ ಬೆಂಗಳೂರ, ಮಧುಪ್ರೀತಾ ರಾವ್, ಸಂಚಿತಾ ಕೇಸ್ರೆಕರ, ಸೂನಲ್ ಸುಭೆ, ಆದಿತ್ಯ ಕೇಸ್ರೆಕರ, ಸ್ಲೋಕ್ ರೈ, ಅರಹನ್ ದೇಗನಳ್ಳಿ, ಸುದನ್ವಾ ಜೋಶಿ, ಸಂದೇಶ ಕಲ್ಯಾಣಿ, ಪೂರ್ವಿ ಮೀಂಡೂಳಕರ, ದೀಮಂತ ನಾಯ್ಕ, ಅಭಯ ಶೇಟ್ಟಿ, ಶಶಾಂಕ ಕಲಭಾವಿ, ಜೋತಿ ದೋಡಗೌಡಾ ಹಾಗೂ ಶೌರ್ಯ ರಾಂಡೆವಾಡಿ.
Leave a Comment