
ಹೊನ್ನಾವರ:ಇಲ್ಲಿಯ ಎಸ್.ಡಿ.ಎಂ. ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಸುರೇಶ ಎಸ್. 2019-20ನೇ ಸಾಲಿಗೆ ಲಯನ್ಸ್ ಜೋನ್ ಪರ್ಸನ್ ಆಗಿ ಆಯ್ಕೆಯಾಗಿದ್ದಾರೆ.
ಲಯನ್ಸ್ ಡಿಸ್ಟ್ರಿಕ್ಟ್ ಗವರ್ನರ್ ಶಶಿಧರನ್ ನಾಯರ್ ಸುರೇಶ ಅವರನ್ನು ಆಯ್ಕೆ ಮಾಡಿ ಆದೇಶ ನೀಡಿದ್ದಾರೆ.
ಹೊನ್ನಾವರ,ಅಂಕೋಲ,ಕಾರವಾರ,ಸದಾಶಿವಗಡ ಹಾಗೂ ಗೋಕರ್ಣ ಲಯನ್ಸ್ ಕ್ಲಬ್‍ಗಳ ಚಟುವಟಿಕೆಗಳ ಮೇಲುಸ್ತುವಾರಿ ನೋಡಿಕೊಳ್ಳುವ ಜವಾಬ್ದಾರಿಯನ್ನು ಲಯನ್ ಜೋನ್‍ಪರ್ಸನ್ ಸುರೇಶ ಅವರಿಗೆ ವಹಿಸಲಾಗಿದ್ದು ಗೋವಾದಲ್ಲಿ ಇದೇ 27ರಂದು ನಡೆಯುವ ಸಮಾರಂಭದಲ್ಲಿ ಪದಗ್ರಹಣ ನಡೆಯಲಿದೆ.
Leave a Comment