• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಲಿಂಗನಮಠದಲ್ಲಿ ವಿವಿಧೆಡೆ 73ನೇ ಸ್ವಾತಂತ್ರ್ಯದಿನದ ಸಂಭ್ರಮಾರಣೆ

August 17, 2019 by kasim hattiholi Leave a Comment

ಖಾನಾಪುರ: ಭಾರತ ದೇಶವನ್ನು ಬರುವ 2022ರ ಒಳಗಾಗಿ ಬಡತನ, ನಿರುದ್ಯೋಗ, ಭ್ರಷ್ಟಾಚಾರ, ಜಾತೀಯತೆಯಿಂದ ಮುಕ್ತಗೋಳಿಸೊಣ ಎಂದು ಶಾಲಾ ವಿಧ್ಯಾರ್ಥಿಗಳು ನವಭಾರತದ ನಿರ್ಮಾಣಕ್ಕಾಗಿ ಸಂಕಲ್ಪ ಮಾಡಿ, ಜೋತೆಗೆ ನೆರೆಯಿಂದ ಸಂತ್ರಸ್ಥರಾದವರಿಗೆ ಸಹಾಯ ಮಾಡೋಣ ಎಂದು 73ನೇ ಸ್ವಾತಂತ್ರ್ಯದಿನದ ಸಂಭ್ರಮಾರಣೆಯನ್ನು ಮಾಡಿದರು.

ತಾಲೂಕಿನ ಗಡಿಗ್ರಾಮವಾದ ಲಿಂಗನಮಠ ಗ್ರಾಮದಲ್ಲಿ ವಿವಿಧೆಡೆ 71ನೇ ಸ್ವಾತಂತ್ರ್ಯದಿನದ ಧ್ವಜಾರೋಹಣವನ್ನು ನೆರೆವೆರುಸುವುದರ ಮೂಲಕ ಸಂಭ್ರಮನ್ನಾಚರಿಸಿದರು. ಪ್ರಾಥಮಿಕ ಕನ್ನಡ ಹಾಗೂ ಉರ್ದು ಶಾಲೆಯ ಮತ್ತು ಪ್ರೌಢ ಶಾಲೆಯ ಮಕ್ಕಳು ಭಾಷಣ, ದೇಶಭಕ್ತಿಗೀತೆಗಳನ್ನು ಹಾಡಿದರು.

ಲಿಂಗನಮಠ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ:
ಎಸ್.ಡಿ.ಡಮ್.ಸಿ ಅಧ್ಯಕ್ಷ ಪಾಂಡುರಂಗ ಮಿಟಗಾರ ಧ್ವಜಾರೋಹಣ ನೆರೆವೆರೆಸಿದರು. ಈ ಸಂಧರ್ಭದಲ್ಲಿ ಉರ್ದು ಶಾಲೆಯ ಎಸ್.ಡಿ.ಎಮ್.ಸಿ ಸದಸ್ಯ ಶಾಮೀರ ಹಟ್ಟಿಹೋಳಿ, ತವನಪ್ಪಾ ರಪಾಟಿ, ಮಹಾಂತೇಶ ಸಂಗೋಳ್ಲಿ, ಬಸವರಾಜ ಮುಗಳಿಹಾಳ, ನಿವೃತ್ತ ಸೈನಿಕರಾದ ಆನಂದ ಮಾಟೋಳ್ಳಿ, ಶಿವಾನಂದ ಬಾಗೇವಾಡಿ, ಸುಭಾಷ ಖೋಡಿ, ಅಶ್ಪಾಕ ಹಟ್ಟಿಹೊಳಿ, ರಾಜು ರಪಾಟಿ, ಸುರೇಶ ಮುಗಳಿಹಾಳ, ರಮೆಶ ಮಾಟೋಳಿ, ಸುರೇಶ ಕರ್ಕಿ, ಸುರೇಖಾ ಮಿಟಗಾರ, ಗೀತಾ ತಿಗಡೊಳ್ಳಿ, ಸ್ಪೂರ್ತಿ ಪಾಟೀಲ, ಎಸ್.ಡಿ.ಎಮ್.ಸಿ ಸದಸ್ಯರು, ಕನ್ನಡ ಮತ್ತು ಉರ್ದು ಶಾಲೆಯ ಸಿಬ್ಬಂಧಿ ವರ್ಗ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಲಿಂಗನಮಠ ಗ್ರಾಮ ಪಂಚಾಯತನಲ್ಲಿ:
ಅಧ್ಯಕ್ಷ ಡಾ-ಕೆ.ಬಿ.ಹಿರೇಮಠ ಧ್ವಜಾರೋಹಣ ನೆರೆವೆರೆಸಿದರು. ಗ್ರಾಪಂ ಸದಸ್ಯರಾದ ಮಾರುತಿ ಸತ್ಯನ್ನವರ, ಮುಸ್ತಫಾ ದಾದೂನವರ, ರೇಖಾ ಪಾರಿಶ್ವಾಡ, ಶಿವಶಂಕರ ಗೊಶೆನಟ್ಟಿ, ಪಾರ್ವತಿ ಮಾಟೋಳ್ಳಿ, ಶೋಭಾ ಕಮ್ಮಾರ, ಪಿಡಿಓ ಕಾವೇರಿ ಹಿಮಕರ, ಇನ್ನೂಳಿದ ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರಾದ ಅಶೋಕ ಮಾಟೋಳ್ಳಿ, ಮಹಾಂತೇಶ ಸಂಗೋಳ್ಲಿ, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಲಿಂಗನಮಠ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ:
ಮುಖ್ಯಾಧ್ಯಾಪಕಿ ಶ್ರೀಮತಿ ಜೆ.ಎಲ್.ಭಂಡಾರಿ ಧ್ವಜಾರೋಹಣ ನೆರೆವೆರೆಸಿದರು. ಈ ಸಂಧರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಗ್ರಾಮದ ಮಕ್ಕಳು ಹಾಗೂ ಎಸ್.ಡಿ.ಎಮ್.ಸಿ ಸದಸ್ಯರಾದ ಬಸನಗೌಡ ಪಾಟೀಲ, ಗ್ರಾಮಸ್ಥರಾದ ದೆವೆಂದ್ರ ಕುಕಡೋಳ್ಳಿ, ಸಿಬ್ಬಂಧಿ ವರ್ಗ, ವಿಧ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.

ಲಿಂಗನಮಠ ಗ್ರಾಮದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ ಶಾಖೆಯಲ್ಲಿ:
ಶಾಖಾಧಿಕಾರಿ ಶಿಲ್ಪಾ ಉಳ್ಳಾಗಟ್ಟಿಮಠ ಧ್ವಜಾರೋಹಣ ನೆರೆವೆರೆಸಿದರು. ಈ ಸಂಧರ್ಭದಲ್ಲಿ ಗ್ರಾಮದ ಹಿರಿಯರಾದ ಬಸ್ಸಪ್ಪಾ ಮಿರಾಶಿ, ಗಫಾರಸಾಬ ಕಟ್ಟಿಮನಿ, ಬ್ಯಾಂಕ ಸಿಬ್ಬಂಧಿ, ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಲಿಂಗನಮಠ ಗ್ರಾಮದ ಪಿ.ಕೆ.ಪಿ.ಎಸ್ ಸಂಘದಲ್ಲಿ:
ಸಂಘದ ಅಧ್ಯಕ್ಷರಾದ ಶ್ರೀಶೈಲ ಮಾಟೋಳ್ಳಿ ಧ್ವಜಾರೋಹಣ ನೆರೆವೆರೆಸಿದರು. ಜೋತೆಗೆ ಪಿ.ಕೆ.ಪಿ.ಎಸ್ ವಿಠ್ಠಲ ಮಿಟಗಾರ, ಸದಸ್ಯರಾದ ಮುಗುಟಸಾಬ ಹಟ್ಟಿಹೊಳಿ, ರಮೇಶ ಕುನ್ನುರಕರ, ಯಲ್ಲಾರಿ ನಿಲಜಕರ, ಕಾರ್ಯದರ್ಶಿ ಶೋಭಾ ಬೆಳಗಾವಿ, ನಿಲಕಂಠ ಉಳವಿ, ಬಾಬು ಅಂಬಡಗಟ್ಟಿ, ಸಿಬ್ಬಂದಿ ವರ್ಗ, ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Haliyal News Tagged With: 73ನೇ ಸ್ವಾತಂತ್ರ್ಯದಿನದ ಸಂಭ್ರಮಾರಣೆ, Khanapur news, ಜಾತೀಯತೆಯಿಂದ ಮುಕ್ತ, ನಿರುದ್ಯೋಗ, ಬಡತನ, ಭ್ರಷ್ಟಾಚಾರ, ಲಿಂಗನಮಠ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ, ಲಿಂಗನಮಠದಲ್ಲಿ, ವಿವಿಧೆಡೆ

Explore More:

About kasim hattiholi

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,060 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar