
ಜೋಯಿಡಾ –
ಜೋಯಿಡಾ ತಾಲೂಕಿನ ತಹಶಿಲ್ದಾರರ ಕಚೇರಿಯಲ್ಲಿ ಗಾಂಧಿ ಜಯಂತಿ ಆಚರಿಸಲಾಯಿತು, ತಹಶಿಲ್ದಾರರ ಸಂಜಯ ಕಾಂಬಳೆ ಗಾಂಧೀಜಿ ಯವರ ಭಾವಚಿತ್ರ ಕ್ಕೆ ಪೂಜೆ ಮಾಡಿ ನಮಸ್ಕರಿಸಿದರು.
ನಂತರ ಮಾತನಾಡಿದ ಅವರು ಗಾಂಧಿಯವರು ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಗಲು ಹೋರಾಡಿದ ಮಹಾನ್ ವ್ಯಕ್ತಿ, ಅವರ ಜನ್ಮದಿನದಂದು ಅವರು ಹೇಳಿದ ಕೆಲ ಮಾತುಗಳನ್ನು ನಾವು ಪಾಲಿಸೋಣ ,ಸ್ವಚ್ಚ ಭಾರತ ಅವರ ಕನಸಾಗಿತ್ತು, ಆದ್ದರಿಂದ ನಾವು ನಮ್ಮ ಸುತ್ತಮುತ್ತ ಸ್ವಚ್ಚತಾ ಕಾರ್ಯ ಮಾಡೋಣ ಎಂದರು.
ಈ ಸಂದರ್ಭದಲ್ಲಿ ತಾಲೂಕಿನ ಎಲ್ಲಾ ಇಲಾಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.ತಹಶೀಲ್ದಾರ ಕಚೇರಿ ಎದುರು ಸ್ವಚ್ಚತೆ ನಡೆಸಲಾಯಿತು.


Leave a Comment