• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಮಾನವೀಯತೆ ಮೆರೆದ ಜೋಯಿಡಾ ಪೋಲಿಸ್ ಅಧಿಕಾರಿಗಳು.

December 20, 2019 by Sandesh Desai Leave a Comment

watermarked 18 jyd 2

ಜೋಯಿಡಾ –
   ತಾಲೂಕಿನ ಜೋಯಿಡಾ ಬಸ್ ನಿಲ್ದಾಣದಲ್ಲಿ  ಅನಾರೋಗ್ಯದಿಂದ ಮಲಗಿದ್ದ ಬಸವೇಣ್ಣಪ್ಪ.ಯಲ್ಲಪ್ಪ,ಹುಗ್ಗೆಣ್ಣವರ ಎಂಬ ವೃದ್ದನ್ನು ಜೋಯಿಡಾದ ಎ.ಎಸ್.ಐ. ನರೇಂದ್ರ ಆಚಾರಿ ಮತ್ತು ಸಿಬ್ಬಂದಿಗಳು ಅವರ ಮೂಲ ಮನೆಗೆ ತಲುಪಿಸಿದ ಘಟನೆ ನಡೆದಿದೆ.

ಘಟನೆಯ ವಿವರ –
  ಬಸವೇಣ್ಣಪ್ಪ ಹುಗ್ಗೆಣ್ಣವರ ಇವರು ಮೂಲತಃ ಕುಂದಗೊಳದ ಲಕ್ಷೀಶದವರು ಕಳೆದ ೪೦ ವರ್ಷ ದ ಹಿಂದೆ ಜೋಯಿಡಾದ ಕಾಡಿಗೆ ಬಿದಿರು ಕಡಿಯುವ ಕೆಲಸಕ್ಕೆ ಬಂದಿದ್ದರು, ಕೆಲ ವರ್ಷಗಳ ಹಿಂದೆ ಈ ಕೆಲಸ ಬಂದ ಆದ ಕಾರಣ ಇಲ್ಲಿನ ಕೆಲ ಹೋಟೆಲ್ ಮತ್ತು ತೋಟದಲ್ಲಿ ಕೆಲಸ ಮಾಡಿ ಕೊಂಡಿದ್ದರು. ಕಳೆದ ಕೆಲ ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಜೋಯಿಡಾ ಆಸ್ಪತ್ರೆಯಲ್ಲಿ ದಾಖಲಾಗಿದ್ದರು,ಅಲ್ಲಿ ತನ್ನ ಊರು ತನ್ನ ಮಕ್ಕಳ ಬಗ್ಗೆ ತಿಳಿಸಿ ಅವರು ಈಗ ಎಲ್ಲಿದ್ದಾರೆ ಎಂಬುದು ತನಗೆ ತಿಳಿದಿಲ್ಲ ಎಂದು ತನ್ನ ಅಳಲು ತೊಡಿಕೊಂಡರು. ಈ ಬಗ್ಗೆ ಮಾಹಿತಿ ತಿಳಿದ  ಜೋಯಿಡಾ ಪೋಲಿಸ್ ನರೇಂದ್ರ ಆಚಾರಿ ತಂಡ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಅಜ್ಜನ ಹತ್ತಿರ
ವಿವರ ಪಡೆದು ಗದಗ,ಕುಂದಗೋಳ ,ಧಾರವಾಡ ಜಿಲ್ಲೆಗಳ ಪೋಲಿಸರೊಂದಿಗೆ ಮಾಹಿತಿ ಕಲೆ ಹಾಕಿ ಇವರ ಮಕ್ಕಳನ್ನು ಹುಡುಕಿ ಅವರನ್ನು ಜೋಯಿಡಾಕ್ಕೆ ಕರೆಸಿ ಅವರ ತಂದೆಯನ್ನು ಅವರಿಗೆ ಒಪ್ಪಿಸಿದರು.
   ವೃದ್ದನನ್ನು ಅವನ ಮನೆ ತಲುಪಿಸುವ ಕೆಲಸ ಮಾಡಿದ ಪೋಲಿಸ್ ಇಲಾಕೆಗೆ ಜೋಯಿಡಾದ ಜನತೆ ಅಭಿನಂದಿಸಿದೆ.

ನರೇಂದ್ರ ಆಚಾರಿ – ಎ.ಎಸ್.ಐ ಜೋಯಿಡಾ ಪೋಲಿಸ್ ಠಾಣೆ.
     ೮೦  ವರ್ಷದ ವೃದ್ದನನ್ನು ಕಂಡು ನನಗೆ ತುಂಬಾ ಬೇಸರವಾಯಿತು. ಆತನ ಮಕ್ಕಳಿದ್ದು ಕಷ್ಟದ ಕಾಲಕ್ಕೆ ಅವರು ಜೊತೆಗೆ ಇಲ್ಲ ಎಂಬ ಕೊರಗು ಅಜ್ಜನಿಂದ ಕೇಳಿ ಬಂತು. ಕೂಡಲೇ ಅಜ್ಜನ ಹತ್ತಿರ ಅವರಿಗೆ ತಿಳಿದ ಮಾಹಿತಿ ಪಡೆದು ಅವರ ಮಕ್ಕಳನ್ನು ಹುಡುಕಿದೇವು.ಹಿರಿಯ ಅಧಿಕಾರಿಗಳ ಮಾರ್ಗ ದರ್ಶನದಿಂದ ಈ ಕೆಲಸ ಸಾಧ್ಯವಾಯಿತು.

IMG 20191213 WA0004

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Haliyal News Tagged With: ಅನಾರೋಗ್ಯದಿಂದ ಮಲಗಿದ್ದ, ಜೋಯಿಡಾ ಪೋಲಿಸ್ ಅಧಿಕಾರಿಗಳು, ಜೋಯಿಡಾ ಬಸ್ ನಿಲ್ದಾಣ, ಬಸವೇಣ್ಣಪ್ಪ ಹುಗ್ಗೆಣ್ಣ, ಮಾನವೀಯತೆ ಮೆರೆದ

Explore More:

About Sandesh Desai

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,133 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...