ಹೊನ್ನಾವರ :- ಯುವಾ ಬ್ರಿಗೇಡ್ ಹೊನ್ನಾವರ ವತಿಯಿಂದ ನಡೆದ ಸ್ವಚ್ಛತೆಯೇ ಆರೋಗ್ಯ ಅಡಿಯಲ್ಲಿ ಹೊನ್ನಾವರ ಹಡಿನಬಾಳ ಗ್ರಾಮ ರಾಜ್ಯ ಹೆದ್ದಾರಿ 206ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛತೆ ಮಾಡಲಾಯಿತು.
ಯುವ ಬ್ರಿಗೇಡ್ ಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅವರುಯುವ ಬ್ರಿಗೆಡ್ ಕಾರ್ಯಕರ್ತರೊಂದಿಗೆ ಸ್ವಚ್ಚತೆಯಲ್ಲಿ ತೊಡಗಿದರು. ಯಾರಿಗೂ ವಿಷಯ ತಿಳಿಸದೇ ಅವರು ಸ್ವಚ್ಚತಾ ಕಾರ್ಯ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ ತಾವು ಕೈ ಜೊಡಿಸಿದ್ದು ವಿಶೇಷವಾಗಿತ್ತು.
#ಯುವಾ ಬ್ರಿಗೇಡ್ ಹೊನ್ನಾವರ #ಸ್ವಚ್ಛತೆಯೇ ಆರೋಗ್ಯ #ನನ್ನ ಕನಸಿನ ಹೊನ್ನಾವರ.






Leave a Comment