
#ವಿಜಯನಗರ :- ವಿಜಯನಗರ( ಹೊಸಪೇಟೆ) ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಡ್ರಹಳ್ಳಿ ಗ್ರಾಮದ #ನಬಿ #ರಸೂಲ್ ಎನ್ನುವ ವ್ಯಕ್ತಿಯೊಬ್ಬನು ಪ್ರಧಾನಿ ನರೇಂದ್ರ #ಮೋದಿಜಿ ಯವರನ್ನು
#ಪಾಕಿಸ್ಥಾನ್ ಪ್ರಧಾನಿ #ಇಮ್ರಾನ್ ಖಾನ್ ಮೋದಿಜಿಯವರ #ಕೊರಳು ಪಟ್ಟಿ ಹಿಡಿದು ಕರೆದು ಕೊಂಡು ಹೋಗುತ್ತಿರುವ ಫೋಟೋವನ್ನು #ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದನು. ಇದನ್ನು ಖಂಡಿಸಿ #ವಿಜಯನಗರ #ಕ್ಷೇತ್ರದ #ಮೋದಿಜಿ #ಅಭಿಮಾನಿಗಳೂ ಪ್ರತಿಭಟಿಸಿದರು.
ಬಳಿಕ ನಭಿ #ರಸೂಲ್ ವ್ಯಕ್ತಿಯನ್ನು ಹಿಡಿದು ಊರ ಹಿರಿಯರ ಮುಂದೆ ಕ್ಷಮೆ ಯಾಚನೆ ಮಾಡಿಸಲಾಯಿತು.
ಆದರೇ ಯಾವುದೇ ಪ್ರಕಣರ ದಾಖಲು ಮಾಡಲಿಲ್ಲ.

ನವಿ ರಸೂಲ್ ನಿಂದ ದೇಶ ಭಕ್ತಿಯ ಘೋಷಣೆ #ಬೋಲೋ #ಭಾರತ್ #ಮಾತಾ #ಕೀ #ಜೈ ಎಂದು ಹೇಳಿಸುವುದರ ಮೂಲಕ ಮನಪರಿವರ್ತನೆ ಮಾಡಲಾಯಿತು ಎಂದು ರಾಷ್ಟ್ರ ಪ್ರೇಮಿಗಳಾದ
#ಜಗದೀಶ್ ಕಮಟಗಿ #ರಾಜಾಹುಲಿ #ಪ್ರವೀಣ್ ಹಿಂದೂ #ಲಕ್ಷ್ಮಣ ಖಿಚಿಡಿ #ಬಂಗಾರು ಸೂರಿ #ಕಿರಣ್
#ಕೊಲ್ಲಪ್ಪ #ಅನುಪ್ #ಸಪ್ತಗಿರಿ #ಹುಲಗಪ್ಪ ತಿಳಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ವಿಡಿಯೋ ಪೊಸ್ಟ್ ಅಪಲೋಡ್ ಮಾಡಿದ್ದಾರೆ.


Leave a Comment