• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಪ್ರಧಾನಿ ಮೋದಿ ವಿರುದ್ದ‌ ಅವಹೇಳನ ಪೊಸ್ಟ್ ಅಪಲೋಡ್ – ಸಾರ್ವಜನಿಕರಿಂದ ತರಾಟೆ.

March 7, 2020 by Yogaraj SK Leave a Comment

88143744 1108732592814469 4974679586085273600 n

#ವಿಜಯನಗರ :- ವಿಜಯನಗರ( ಹೊಸಪೇಟೆ) ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಡ್ರಹಳ್ಳಿ ಗ್ರಾಮದ #ನಬಿ #ರಸೂಲ್ ಎನ್ನುವ ವ್ಯಕ್ತಿಯೊಬ್ಬನು ಪ್ರಧಾನಿ ನರೇಂದ್ರ #ಮೋದಿಜಿ ಯವರನ್ನು
#ಪಾಕಿಸ್ಥಾನ್ ಪ್ರಧಾನಿ #ಇಮ್ರಾನ್ ಖಾನ್ ಮೋದಿಜಿಯವರ #ಕೊರಳು ಪಟ್ಟಿ ಹಿಡಿದು ಕರೆದು ಕೊಂಡು ಹೋಗುತ್ತಿರುವ ಫೋಟೋವನ್ನು #ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದನು. ಇದನ್ನು ಖಂಡಿಸಿ #ವಿಜಯನಗರ #ಕ್ಷೇತ್ರದ #ಮೋದಿಜಿ #ಅಭಿಮಾನಿಗಳೂ ಪ್ರತಿಭಟಿಸಿದರು.

ಬಳಿಕ ನಭಿ #ರಸೂಲ್ ವ್ಯಕ್ತಿಯನ್ನು ಹಿಡಿದು ಊರ ಹಿರಿಯರ ಮುಂದೆ ಕ್ಷಮೆ ಯಾಚನೆ ಮಾಡಿಸಲಾಯಿತು.
ಆದರೇ ಯಾವುದೇ ಪ್ರಕಣರ ದಾಖಲು ಮಾಡಲಿಲ್ಲ.

88104189 1108732636147798 1101336327451836416 n


ನವಿ ರಸೂಲ್‌ ನಿಂದ ದೇಶ ಭಕ್ತಿಯ ಘೋಷಣೆ #ಬೋಲೋ #ಭಾರತ್ #ಮಾತಾ #ಕೀ #ಜೈ ಎಂದು ಹೇಳಿಸುವುದರ ಮೂಲಕ ಮನಪರಿವರ್ತನೆ ಮಾಡಲಾಯಿತು ಎಂದು ರಾಷ್ಟ್ರ‌ ಪ್ರೇಮಿಗಳಾದ
#ಜಗದೀಶ್ ಕಮಟಗಿ #ರಾಜಾಹುಲಿ #ಪ್ರವೀಣ್ ಹಿಂದೂ #ಲಕ್ಷ್ಮಣ ಖಿಚಿಡಿ #ಬಂಗಾರು ಸೂರಿ #ಕಿರಣ್
#ಕೊಲ್ಲಪ್ಪ #ಅನುಪ್ #ಸಪ್ತಗಿರಿ #ಹುಲಗಪ್ಪ ತಿಳಿಸಿದ್ದು ಸಾಮಾಜಿಕ‌ ಜಾಲತಾಣಗಳಲ್ಲಿ ಈ ಬಗ್ಗೆ ವಿಡಿಯೋ ಪೊಸ್ಟ್ ಅಪಲೋಡ್ ಮಾಡಿದ್ದಾರೆ.

watermarked IMG 20200307 WA0003
watermarked IMG 20200307 WA0004

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Karnataka News Tagged With: ಅವಹೇಳನ ಪೊಸ್ಟ್ ಅಪಲೋಡ್, ಇಮ್ರಾನ್ ಖಾನ್, ಕ್ಷೇತ್ರದ ವ್ಯಾಪ್ತಿ, ದೇಶ ಭಕ್ತಿಯ ಘೋಷಣೆ, ಪಾಕಿಸ್ಥಾನ್ ಪ್ರಧಾನಿ, ಪ್ರಧಾನಿ ಮೋದಿ ವಿರುದ್ದ‌, ಫೇಸ್ ಬುಕ್ ನಲ್ಲಿ ಅಪ್ಲೋಡ್, ಬರುವ, ರಸೂಲ್ ವ್ಯಕ್ತಿ, ವಿಜಯನಗರ, ಸಾರ್ವಜನಿಕರಿಂದ ತರಾಟೆ, ಹೊಸಪೇಟೆ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,062 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...