
ಪ್ರೇಮದ ಬದುಕಿನಲಿಸುಮ್ಮನೆ ಜ್ಞಾಪಿಸುತ ಕೂತಿರುವೆ ಮನದ ಉಸಿರಿನಲಿನಿನ್ನನೆ ಪ್ರೀತಿಸುತ ಕುಂತಿರುವೆ
ಹೂನಗೆಯ ಚೆಲ್ಲಿ ಪ್ರೀತಿಯ ಅರಸನಾಗಿಕಾಣದ ಮನಸಿಗೆ ನೀ ಬೆಳಕನು ನೀಡಿದೆಪ್ರೀತಿಯ ಈ ಹೃದಯ ಮೆದುವಾಗಿಕಳೆದ ಸವಿದಿನಗಳ ನೆನಪನು ಕಾಡಿದೆ
ಚಿತ್ರವ ಬೀಡಿಸಿ ನಿನ್ನ ಪೂಜಿಸಲೇನೊಮಾತನಾಡಲು ಒಮ್ಮೆ ಬಾರೋ ಗೆಳೆಯಕಾಯುವ ಕೆಲಸ ಮುಂದುವರೆಸಲೇನೊಜೊತೆ ಸೇರಲು ಒಮ್ಮೆ ಬಾರೋ ಇನಿಯ
ನನಗಾಗಿದೆ ನೀ ಬರುವ ಸೂಚನೆಮಾಡಿದೆ ಈ ಜೀವ ನಿನ್ನದೆ ಯೋಚನೆಹಸಿರಾಗಿದೆ ಹೃದಯದ ಅರಮನೆಹಾಡಿದೆ ನಿನ್ನಯ ಜಪದ ಪ್ರಾರ್ಥನೆ
Leave a Comment