
ಬೆಂಗಳೂರು ;- ರಾಜ್ಯದಲ್ಲಿ ಬೆಳಗಿನ ವರದಿ ಪ್ರಕಾರ 23 ಜನರಿಗೆ ಕೊರೊನಾ ಅಟ್ಯಾಕ್ ಆಗಿದ್ದು ಕನ್ಫರ್ಮ್ ಆಗಿದ್ದು #ರಾಜ್ಯದಲ್ಲಿ_ಸೊಂಕಿತರ_ಸಂಖ್ಯೆ_1079 ಕ್ಕೆ #ಏರಿಕೆಯಾಗಿದೆ.
#ಬೆಂಗಳೂರು– 14, #ಹಾಸನ– 3, #ಧಾರವಾಡ– 1, #ದಾವಣಗೆರೆ -1, #ಉಡುಪಿ -1, #ಬಾಗಲಕೊಟ-1, #ಬಳ್ಳಾರಿ-1, #ಮಂಡ್ಯ-1 ಸೊಂಕಿತ ಪ್ರಕರಣಗಳು ದೃಢವಾಗಿವೆ.
ಇನ್ನೂ ಕೊರೊನಾ ಕ್ಕೆ ರಾಜ್ಯದಲ್ಲಿ ಈವರೆಗೆ ಮೃತಪಟ್ಟವರು: 36,
ಗುಣಮುಖರಾದವರು: 494 ಆಗಿದ್ದಾರೆ.

Leave a Comment