
ಬೆಂಗಳೂರು :- ಹುಟ್ಟಿ ತಿಂಗಳುಗಳು ಕಳೆಯದ ಎಳೆಯ ಕರುಗಳನ್ನು #ಕಸಾಯಿಖಾನೆಗೆ ಸಾಗಿಸುತ್ತಿರುವ ಸಂದರ್ಭದಲ್ಲೇ #ವಿಶ್ವ_ಹಿಂದೂ_ಪರಿಷತ್_
#ಬಜರಂಗದಳ ಜಿಲ್ಲಾ ಸಂಚಾಲಕ್ #ಅರುಣ್_ರೆಡ್ಡಿ ನೇತೃತ್ವದಲ್ಲಿ ಕಾರ್ಯಕರ್ತರು ಬೆಂಗಳೂರು ಗ್ರಾಮಾಂತರ ಜಿಲ್ಲೆ #ಆನೆಕಲ್_ತಾಲೂಕು #ಅತ್ತಿಬೇಲೆಯಲ್ಲಿ ದಾಳಿ ಮಾಡಿ ಆರೊಪಿಗಳನ್ನು ಹಿಡಿದು ಪೋಲಿಸರಿಗೆ ಒಪ್ಪಿಸಲಾಗಿದೆ. ಎಳೆಯ ಕರುಗಳನ್ನು ರಕ್ಷಿಸಲಾಗಿದ್ದು ಗೋಶಾಲೆಗೆ ರವಾನಿಸುವ ಪ್ರಯತ್ನದಲ್ಲಿದ್ದಾರೆ.


Leave a Comment