

ಬೆಂಗಳೂರು ;- ಕಳೆದ ಒಂದು ವಾರದಿಂದ ಕೊರೊನಾ ಸೊಂಕಿತರ ಸಂಖ್ಯೆ ಗಣನೀಯವಾಗಿ ಏರುತ್ತಲೇ ಸಾಗಿದ್ದು ಶನಿವಾರ ಒಂದೇ ದಿನ 216 ಹೊಸ ಪ್ರಕರಣಗಳು ಪತ್ತೆಯಾಗುವ ಮೂಲಕ ಕರುನಾಡಲ್ಲಿ ಕೊರೊನಾ ತಾಂಡವ ನೃತ್ಯ ಆಡುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ.
Covid19: Evening Bulletin, 23rd May 2020
Total Confirmed Cases: 1959
Deceased: 42
Recovered: 608
New Cases: 216
Other information: Telemedicine facility, Instructions to Tablighi Jamaat Attendees, Corona Watch Application and Helpline details.
Leave a Comment