
ಜಮ್ಮು_ಕಾಶ್ಮೀರ :- ಕಾಶ್ಮೀರದ ಸೊಪುರ್ ಎಂಬ ಪ್ರದೇಶದಲ್ಲಿ CRPF ಯೋಧರ ಮೇಲೆ ಭಯೋತ್ಪಾದಕರು ಏಕಾಕಿ_ದಾಳಿ ನಡೆಸಿದ ಪರಿಣಾಮ ಒಬ್ಬ CRPF_ಯೋಧ_ವೀರ_ಮರಣ ಹೊಂದಿದ್ದು ಇದೆ ಸಂಧರ್ಭದಲ್ಲಿ ತನ್ನ ಮೊಮ್ಮಗನ ಜೊತೆ ಹಾಲು ತರಲು ಬಂದಿದ್ದ ಅಲ್ಲಿನ ನಿವಾಸಿಯು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಈ ಸಂಧರ್ಭದಲ್ಲಿ ತನ್ನ ತಾತನ ಶವದ ಮೇಲೆ ಕುಳಿತು ಆಳುತ್ತಿದ್ದ 3 ವರ್ಷದ ಮಗುವನ್ನ ತಮ್ಮ ಜೀವವನ್ನೇ ಪಣಕ್ಕಿಟ್ಟು ಸೈನಿಕರು ರಕ್ಷಿಸಿದರು.
ಆಳುತ್ತಿದ್ದ ಮಗುವನ್ನು ಸಮಾಧಾನ ಪಡಿಸಿ ಆತನ ತಾಯಿಯ ಬಳಿ ಮಗುವನ್ನು ಒಪ್ಪಿಸಿದರು.
ಈ ದಾಳಿಯಲ್ಲಿ ಒಬ್ಬ ಊಗ್ರನನ್ನು ಸೇನೆ ಹೊಡೆದುರುಳಿಸಿದೆ ಎಂದು ವರದಿಯಾಗಿದೆ.


Leave a Comment