
ಹಳಿಯಾಳ :- ಹಳಿಯಾಳ ಬಿಜೆಪಿ ಘಟಕ, ಯುವ ಮೊರ್ಚಾ ಘಟಕ,
ರೈತ ಮೊರ್ಚಾ, ಹಿಂದೂಳಿದ ವರ್ಗಗಳ ಮೊರ್ಚಾ,
ಅಲ್ಪಸಂಖ್ಯಾತರ ಘಟಕ ಸೇರಿದಂತೆ ಇನ್ನಿತರ ಘಟಕಕ್ಕೆ ನೂತನ
ಪದಾಧಿಕಾರಿಗಳನ್ನು ಬಿಜೆಪಿ ಜಿಲ್ಲಾ ಕಮೀಟಿ ಆಯ್ಕೆ ಮಾಡಿದ್ದು
ಪದಾಧಿಕಾರಿಗಳ ಪಟ್ಟಿಯನ್ನು ಹಳಿಯಾಳ ಬಿಜೆಪಿ
ತಾಲೂಕಾಧ್ಯಕ್ಷ ಗಣಪತಿ ಕರಂಜೆಕರ
ಬಿಡುಗಡೆಗೊಳಿಸಿದರು.

ಹಳಿಯಾಳ ಘಟಕ:
ಹಳಿಯಾಳ ಅಧ್ಯಕ್ಷರಾಗಿ ಗಣಪತಿ ಕಾರಂಜೇಕರ,
ತಾಲೂಕಾ ಪ್ರಧಾನ ಕಾರ್ಯದರ್ಶಿಗಳಾಗಿ ಅನಿಲ ಮುತ್ನಾಳೆ
ಮತ್ತು ವಿ ಎಂ ಪಾಟೀಲ, ಉಪಾದ್ಯಕ್ಷರುಗಳಾಗಿ ವಾಸುದೇವ
ಪೂಜಾರಿ, ಬಸಣ್ಣ ಕುರಬಗಟ್ಟಿ, ನಾರಾಯಣ ಕೆಸರೇಕರ,
ಜಯಲಕ್ಷ್ಮಿ ಚವ್ಹಾಣ, ರಾಖಿ ಮಿಂಡೋಳಕರ, ಸೋನಪ್ಪ ಸುಣಕಾರ
ರವರುಗಳ ಹೆಸರು ಘೋಷಿಸಲ್ಪಟ್ಟಿವೆ.
ಕಾರ್ಯದರ್ಶಿಗಳಾಗಿ ಬಾಬು ಶೀಮನಗೌಡ, ಬಾಬುರಾವ ಗೌಡ,
ಮಾಲಾ ಹುಂಡೇಕರ, ಸಂಗೀತ ಜಾವಳೇಕರ, ಅನಂತ
ಕುಮಾರ ಗೌಡ ಕೂಡಾ ಆಯ್ಕೆಯಾಗಿದ್ದಾರೆ.
ಸದಸ್ಯರುಗಳಾಗಿ 45 ಜನರನ್ನು ಆಯ್ಕೆ ಮಾಡಲಾಗಿದೆ.

ತಾಲೂಕಾ ಯುವ ಮೋರ್ಚಾ ಘಟಕ :-
ಅಧ್ಯಕ್ಷರಾಗಿ ಸಿದ್ದು ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ
ರಾಮಚಂದ್ರ ಶಿರೋಜಿ, ಉಪಾಧ್ಯಕ್ಷರುಗಳಾಗಿ ರಾಹುಲ ಬೊಬಾಟಿ,
ನಾಗರಾಜ ಯಲ್ಲಪ್ಪಾ ಸಾನಿಕೊಪ್ಪ, ಯಲ್ಲಪ್ಪ ಹೆಳವರ,
ಮುತ್ತು ಛಲವಾದಿ, ಶಿವಾನಂದ ಜುಂಜವಾಡಕರ ಹಾಗೂ
ಕಾರ್ಯದರ್ಶಿಗಳಾಗಿ ರಘುನಾಥ ಬೊಪಾಳೆ, ಮಂಜುನಾಥ
ಗುಂಜೇಕರ ಹಾಗೂ ಸದಸ್ಯರಾಗಿ 19 ಜನರ ಆಯ್ಕೆಯಾಗಿದೆ.

ಹಿಂದುಳಿದ ವರ್ಗಗಳ ಮೋರ್ಚಾ
ಅಧ್ಯಕ್ಷರಾಗಿ ನಾಗೇಂದ್ರ ಕುರಬರ, ಪ್ರಧಾನ
ಕಾರ್ಯದರ್ಶಿಗಳಾಗಿ ಅರುಣ ಗೌಡ, ಶಂಕರ ದೆಸೂರಕರ,
ಉಪಾಧ್ಯಕ್ಷರುಗಾಳಗಿ ಶಿವಾಜಿ ಕೋಲೆಕರ, ರಾಮದಾಸ್ ಮೋರಿ,
ದಶರಥ ಪಾಟೀಲ ಆಯ್ಕೆ.

ರೈತ ಮೊರ್ಚಾ
ಅಧ್ಯಕ್ಷರಾಗಿ ನಾಗೇಂದ್ರ ಗೌಡಪ್ಪನವರ, ಪ್ರಧಾನ
ಕಾರ್ಯದರ್ಶಿಗಳಾಗಿ ಸಹದೇವ ಮಿರಾಶಿ, ಮಾರುತಿ ಸಾವಂತ,
ಉಪಾಧ್ಯಕ್ಷರುಗಳಾಗಿ ದೇಮಣ್ಣ ಕೆಂಚಪ್ಪಗೌಡ, ಮಾರುತಿ
ಮಾಳ್ವಿ, ಮಹೇಶ ಮೇಘಾನಿ ಮತ್ತು ಸದಸ್ಯರ ಪಟ್ಟಿಯಲ್ಲಿ 15
ಜನರ ಆಯ್ಕೆ.

ಅಲ್ಪಸಂಖ್ಯಾತರ ಘಟಕ
ಅಧ್ಯಕ್ಷರಾಗಿ ಹಳಿಯಾಳ ಪಟ್ಟಣ ಪಂಚಾಯತಿಯ ಮಾಜಿ
ಉಪಾಧ್ಯಕ್ಷ, ಸಮಾಜ ಸೇವಕ ಸಂತಾನ ಸಾವಂತ, ಪ್ರಧಾನ
ಕಾರ್ಯದರ್ಶಿಗಳಾಗಿ ಸಂಜೀವ ಕರಡಿ, ತವನಪ್ಪ ಶಿರಗಾಪೂರ
ಮತ್ತು ಉಪಾಧ್ಯಕ್ಷರುಗಳಾಗಿ ಮೈನೋ ಮಖಾನುದಾರ,
ಭಾವತೀಸ್ ಸೋಜಾ, ಚೇತನ ದುಗ್ಗಾಣಿ ನೇಮಕ.
ಪರಿಶಿಷ್ಠ ಪಂಗಡ ಘಟಕ
ಅಧ್ಯಕ್ಷರಾಗಿ ನಾರಾಯಣ ನಾಯಕ, ಪ್ರಧಾನ
ಕಾರ್ಯದರ್ಶಿಯಾಗಿ ಗೋಪಾಲ ಗರಗ, ಉಪಾದ್ಯಕ್ಷರುಗಳಾಗಿ
ಫ್ರಾನ್ಸಿಸ್ ಹಂಚಿನಮನಿ, ನಬಿಸಾಬ ಕಪಟಗೇರಿ, ಫ್ರಾನ್ಸಿಸ್ ಬಿರ್ಜೀ
ನೇಮಕ.
ಮಹಾಶಕ್ತಿ ಕೇಂದ್ರ
ಹಳಿಯಾಳ ಅಧ್ಯಕ್ಷರಾಗಿ ತಾನಾಜಿ ಪಟ್ಟೇಕಾರ, ಕಾವಲವಾಡ
ಜಿಪಂ ಕ್ಷೇತ್ರ ಮನೋಹರ ಮಿರಾಶಿ, ಮುರ್ಕವಾಡ ಜಿಪಂ
ಕ್ಷೇತ್ರ-ಶ್ರೀಕಾಂತ ಸೋನಾರ, ತೇರಗಾಂವ ಜಿಪಂ ಕ್ಷೇತ್ರ-
ರಮೇಶ ವಾಲಿಕಾರ, ಅಂಬಿಕಾನಗರ(ಯಡೋಗಾ) ಕ್ಷೇತ್ರಕ್ಕೆ
ಗಿರೀಶ ಠೋಸೂರ ಅವರನ್ನು ನೇಮಕ ಮಾಡಿ ಆದೇಶ
ಹೊರಡಿಸಲಾಗಿದೆ.
Santhn sir is good